ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ಸೇವೆಯಲ್ಲಿ ಟಾಟಾ ಮೋಟಾರ್ಸ್‍ ಮೊದಲ ಸ್ಥಾನ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳನ್ನು ಮಾರಾಟ ಮಾಡಿದ ನಂತರದ ಗ್ರಾಹಕರ ಸೇವೆಯಲ್ಲಿ ಟಾಟಾ ಮೋಟಾರ್ಸ್ ಬೆಂಗಳೂರಿನಲ್ಲಿ ಮೊದಲ ಸ್ಥಾನ ಗಳಿಸಿದೆ.

ಜೆ.ಡಿ. ಪವರ್ ಸಂಸ್ಥೆ ನಡೆಸಿದ ಗ್ರಾಹಕರ ಸೇವಾ ಸೂಚ್ಯಂಕ ಅಧ್ಯಯನದಲ್ಲಿ ಟಾಟಾ ಮೋಟಾರ್ಸ್ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೇವಾ ಗುಣಮಟ್ಟ, ಸಲಹೆಗಾರ, ಸೌಲಭ್ಯ ಮತ್ತು ನಗರದಲ್ಲಿ ವಾಹನ ಪಿಕ್-ಅಪ್ ಹೀಗೆ ಐದು ಸಂಗತಿಗಳಿ0ಗೆ ಟಾಟಾ ಮೋಟಾರ್ಸ್ ಹೆಚ್ಚು ಗಮನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT