ಕೊಪ್ಪಳ

ಕೊಪ್ಪಳ: ಬಾವಿಗೆ ಬಿದ್ದು ಬಾಲಕ ಸಾವು

ಕೊಪ್ಪಳದ ಗಣೇಶ ತಗ್ಗು ಪ್ರದೇಶದ ಚನ್ನಬಸವೇಶ್ವರ ನಗರದ ವೀರೇಶ್-ಸುಮಂಗಲಾ ದಂಪತಿ ಪುತ್ರ ಅನಿಲ್ ಬೆಳಿಗ್ಗೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಸಂಜೆ ವೇಳೆ ಬಾಲಕನನ್ನು ಹುಡುಕಾಡಿದಾಗ ಘಟನೆ ಗೊತ್ತಾಗಿದೆ.

–ಸಾಂದರ್ಭಿಕ ಚಿತ್ರ

ಕೊಪ್ಪಳ: ಪೀಪಿ ಹೆಕ್ಕಲು ಹೋಗಿ ಬಾವಿಗೆ ಬಿದ್ದು ಅನಿಲ್ ಕುಮಾರ್(10) ಎಂಬ ಬುದ್ದಿಮಾಂದ್ಯ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ.

ಇಲ್ಲಿನ ಗಣೇಶ ತಗ್ಗು ಪ್ರದೇಶದ ಚನ್ನಬಸವೇಶ್ವರ ನಗರದ ವೀರೇಶ್-ಸುಮಂಗಲಾ ದಂಪತಿ ಪುತ್ರ ಅನಿಲ್ ಬೆಳಿಗ್ಗೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಸಂಜೆ ವೇಳೆ ಬಾಲಕನನ್ನು ಹುಡುಕಾಡಿದಾಗ ಘಟನೆ ಗೊತ್ತಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾದಳದವರು ಬಾಲಕನ ಮನೆ ಸಮೀಪದ ಲಕ್ಷ್ಮೀದೇವಿ ದೇವಸ್ಥಾನದ ಬಾವಿಯಿಂದ ಮೃತದೇಹ ಮೇಲೆತ್ತಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Comments
ಈ ವಿಭಾಗದಿಂದ ಇನ್ನಷ್ಟು

ಗಂಗಾವತಿ
ಕನ್ನಡವೆಂದರೆ ಬಾಳೆಹಣ್ಣು, ಇಂಗ್ಲಿಷ್‌ ಸ್ಟ್ರಾಬೆರಿ

ಮಳೆಗಾಲ ಕಳೆದ ಕೂಡಲೇ ಎಂದರೆ ಸಾಕು ಈ ಗ್ರಾಮಕ್ಕೆ ಫ್ರಾನ್ಸ್, ಜರ್ಮನ್, ಇಸ್ರೇಲ್, ಇಟಲಿ, ಇಥಿಯೋಫಿಯಾ, ಹಾಂಕಾಂಗ್, ಜಪಾನ್ ಅಷ್ಟೆ ಏಕೆ ಡ್ರ್ಯಾಗನ್

15 Jan, 2018
ಹುಲಿಕೆರೆ ಉದ್ಯಾನ ಈಗ ಅನಾಥ

ಕೊಪ್ಪಳ
ಹುಲಿಕೆರೆ ಉದ್ಯಾನ ಈಗ ಅನಾಥ

15 Jan, 2018
ಭಕ್ತರಿಂದ ಪುಣ್ಯಸ್ನಾನ, ಸಾಮೂಹಿಕ ಭೋಜನ

ಮುನಿರಾಬಾದ್‌
ಭಕ್ತರಿಂದ ಪುಣ್ಯಸ್ನಾನ, ಸಾಮೂಹಿಕ ಭೋಜನ

15 Jan, 2018
‘ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಿ

ಹನುಮಸಾಗರ
‘ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಿ

14 Jan, 2018
ತುಂಗಭದ್ರಾ ನದಿಯಿಂದ ಆಂಧ್ರಕ್ಕೆ ನೀರು!

ಮುನಿರಾಬಾದ್‌
ತುಂಗಭದ್ರಾ ನದಿಯಿಂದ ಆಂಧ್ರಕ್ಕೆ ನೀರು!

14 Jan, 2018