ಕೆರೂರ

ಮಹಿಳೆಯರಿಂದ 5 ಸಾವಿರ ಹೋಳಿಗೆ

ದೇವಾಂಗ ಪುರಾಣ ಆಲಿಕೆಗೆ ಬರುವ ಭಕ್ತರಿಗೆ ಸಾವಿರಾರು ರೊಟ್ಟಿಯನ್ನು ಮಹಿಳೆಯರು ತಯಾರಿಸಿದ್ದಾರೆ

ಕೆರೂರ: ಇಲ್ಲಿನ ದೇವಾಂಗ ಪುರಾಣ ಆಲಿಕೆಗೆ ಬರುವ ಭಕ್ತರಿಗೆ ಸಾವಿರಾರು ರೊಟ್ಟಿಯನ್ನು ಮಹಿಳೆಯರು ತಯಾರಿಸಿದ್ದಾರೆ. ಇಲ್ಲಿನ ಬನಶಂಕರಿ ದೇಗುಲದ ಶತಮಾನ (ಮುಖ ಮಂಟಪ) ಭವನ ಮತ್ತು ಗರ್ಭಗುಡಿಯ ರಜತ ದ್ವಾರದ ಉದ್ಘಾಟನೆ ನಿಮಿತ್ತ ಕಂಠಿಪೇಟೆ ಭಕ್ತಾದಿಗಳು ಉದುರ್ ಸಜ್ಜಕ, ಅನ್ನ ಸಾಂಬಾರ್, ಕೋಟೇಶ್ವರ ಕಾಲೊನಿ ಜತೆ ಕರಿಗಡಬು ಈಚೆಗೆ ಜನರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಸರಿಗಿಡಪೇಟೆ ಜನರು, ಮುಖಂಡ ಲಾಖೋಪತಿ ಹೊಸಪೇಟೆ, ಅಶೋಕ ಮುಂಡಾಸದ, ರೋಮಣ್ಣ ಸೂಳಿಕೇರಿ, ಹನಮಂತ ಬಳಗೇರಿ, ರವಿ ಹೊಸಪೇಟೆ, ಶ್ರೀ ಕಾಂತ ಗೌಡರ, ಬುದ್ಧಿವಂತಪ್ಪ ಮುಂಡಾಸದ, ಗಣೇಶ ಪುರಾಣಿಕ ಸಿಹಿ ಹೋಳಿಗೆಯ ಸವಿಯ ಆಯೋಜಕರು. ಇದಲ್ಲದೆ ಸಮಾಜದ ವಿವಿಧ ಓಣಿ ಮಹಿಳೆಯರು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹೋಳಿಗೆ ತಯಾರಿದ್ದರು.

ರುದ್ರಮುನಿ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಭಾವನೆಗಳು ಗಟ್ಟಿಗೊಳಿಸುವ ಮೂಲಕ ಭಕ್ತರ ಮನಸ್ಸು ಪರಿವರ್ತನೆಯತ್ತ ಸಾಗಲಿವೆ ಎಂದರು. ದೇವಾಂಗಮಠದ ವಿರೂಪಾಕ್ಷ ಸ್ವಾಮೀಜಿ ಭಕ್ತರಿಗೆ ದೇವಾಂಗ ಮಹರ್ಷಿಗಳ ಪುರಾಣ ಪ್ರವಚನ ಪಠಿಸುವರು. ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಮುಖಂಡ ವಿಠ್ಠಲಗೌಡ ಗೌಡರ, ದಶರಥಪ್ಪ ಅಂಕದ, ಶಿವಪ್ಪ ಹೆಬ್ಬಳ್ಳಿ, ಮನೋಹರ ಮಾನ್ವಿ, ವಿಠ್ಠಲ ಸಣ್ಣಕ್ಕಿ, ವಿರುಪಾಕ್ಷಿ ಕುದರಿ, ಶಂಕ್ರಪ್ಪ ಗದಗಿನ, ಬಸವರಾಜ ಲ್ಯಾ ವಿ, ವಿಜಯ್ ಪರದೇಶಿ, ವಿನಾಯಕ ದಾಸಮನಿ, ತಿಪ್ಪಣ್ಣ ಹುಗ್ಗಿ, ಗುಂಡಣ್ಣ ಬೋರಣ್ಣವರ, ಅರ್ಜುನ ಹರದೊ ಳ್ಳಿ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

ಮುದ್ದೇಬಿಹಾಳ
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

19 Jan, 2018

ವಿಜಯಪುರ
ನಾಲತವಾಡದ ಹೋರಿ ಚಾಂಪಿಯನ್..!

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ರಾಯನಗೌಡ ಮಲ್ಲನಗೌಡ ಚಿತ್ತಾಪುರ ಅವರ ಹಾಲು ಹಲ್ಲಿನ ಹೋರಿ ವಿಜಯಪುರ ಹೊರ ವಲಯದ ತೊರವಿಯಲ್ಲಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆದ...

19 Jan, 2018