ಅಕ್ಕಿಆಲೂರ

ಶೌಚಾಲಯ ನಿರ್ಮಾಣ: ಪ್ರಧಾನಿಗೆ ಪತ್ರ

ನಮ್ಮ ಶಾಲೆಗೆ ಕಟ್ಟಡ ಭಾಗ್ಯ ಒದಗಿ 10 ವರ್ಷ ಕಳೆದರೂ ಶೌಚಾಲಯ ಭಾಗ್ಯ ಇನ್ನೂ ಒದಗಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.

ಅಕ್ಕಿಆಲೂರ: ‘ನಮ್ಮ ಶಾಲೆಗೆ ಕಟ್ಟಡ ಭಾಗ್ಯ ಒದಗಿ 10 ವರ್ಷ ಕಳೆದರೂ ಶೌಚಾಲಯ ಭಾಗ್ಯ ಇನ್ನೂ ಒದಗಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಹೀಗಾಗಿ ನಿವೇ ಕ್ರಮ ಕೈಗೊಳ್ಳಬೇಕು’ ಎಂದು ಹಿರೇಬಾಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗವೇಣಿ ತಿಮ್ಮಾಪೂರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಶೌಚಾಲಯ ನಿರ್ಮಾಣಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪರಿಣಾಮ ಶಿಕ್ಷಕರು, ವಿದ್ಯಾರ್ಥಿಗಳು ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಕೂಡಲೇ ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುಬೇಕು’ ಎಂದು ಪತ್ರದಲ್ಲಿ ವಿದ್ಯಾರ್ಥಿನಿ ಬರೆದಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

ರಾಣೆಬೆನ್ನೂರು
ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

23 Mar, 2018

ರಾಣೆಬೆನ್ನೂರು
‘ನರೇಗಾ ಯೋಜನೆ: ಸಮಾನ ಕೂಲಿ’

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಿಂದ ಮಹಿಳೆ ಹಾಗೂ ಪುರುಷರಿಗೆ ಸಮಾನ ವೇತನ ದೊರೆಯುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ...

23 Mar, 2018

ರಾಣೆಬೆನ್ನೂರು
‘ಎಲ್ಲರಿಗಾಗಿ ಬದುಕಿದವರೆ ಮಹಾಪುರುಷರು’

‘ನಾವು ನಮಗಾಗಿ ಬದುಕು ಕಟ್ಟಿಕೊಳ್ಳುತ್ತೇವೆ. ಆದರೆ, ಶರಣರು, ವಚನಕಾರರು, ಮಹಾ ಪುರುಷರು ಪ್ರತಿಯೊಬ್ಬರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿ ಪಾಗಿಟ್ಟಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ...

23 Mar, 2018

ಹಾನಗಲ್
ಹಿರೂರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ತಾಲ್ಲೂಕಿನ ಹಿರೂರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ  ಗ್ರಾಮಗಳಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮನೋಹರ ತಹಸೀಲ್ದಾರ್‌ ಚಾಲನೆ ನೀಡಿದರು.

22 Mar, 2018
ವಿಶ್ವ ಜಲದಿನ: ಹೆಚ್ಚುತ್ತಿರುವ ಹಾಹಾಕಾರ

ಹಾವೇರಿ
ವಿಶ್ವ ಜಲದಿನ: ಹೆಚ್ಚುತ್ತಿರುವ ಹಾಹಾಕಾರ

22 Mar, 2018