ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ

‘ಪ್ರಜಾವಾಣಿ’ ವತಿಯಿಂದ ಮಳವಳ್ಳಿಯಲ್ಲಿ ರೈತ ಸಮಾವೇಶ

ಸಿರಿಧಾನ್ಯ ರಾಶಿ ಪೂಜೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಅಧಿಕಾರಿಗಳು ರೈತರಿಗೆ ಕೃಷಿ ತಾಕುಗಳೊಂದಿಗೆ ಪ್ರಾತ್ಯಕ್ಷಿಕೆ ಮಾಹಿತಿ ನೀಡುತ್ತಿದ್ದಾರೆ.

ಸಮಾವೇಶದಲ್ಲಿ ಸಮಗ್ರ ಕೃಷಿ ಪ್ರಾತ್ಯಕ್ಷಿಕೆ

ಮಂಡ್ಯ: ‘ಪ್ರಜಾವಾಣಿ’ ವತಿಯಿಂದ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಮಂಗಳವಾರ ರೈತ ಸಮಾವೇಶ ಆಯೋಜಿಸಲಾಗಿದ್ದು, ರೈತರು ಭಾಗವಹಿಸಿ ಮಾಹಿತಿ ಪಡೆಯುತ್ತಿದ್ದಾರೆ.

ಅಧಿಕಾರಿಗಳು ರೈತರಿಗೆ ಕೃಷಿ ತಾಕುಗಳೊಂದಿಗೆ ಮಾಹಿತಿ ನೀಡುತ್ತಿದ್ದಾರೆ.

ಸಿರಿಧಾನ್ಯ ರಾಶಿ ಪೂಜೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ‘ಪ್ರಜಾವಾಣಿ‘ಯ ಸಿಇಒ ಕಾರ್ತಿಕ್ ಬಾಲಕೃಷ್ಣನ್ ಅವರು ಸಿರಿಧಾನ್ಯ ರಾಶಿಗೆ ಪೂಜೆ ನೆರವೇರಿಸಿದರು.

ನೂರಾರು ರೈತರು ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿದ್ದು ಸಮಗ್ರ ಕೃಷಿಯ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ರೈತ ಸಮುದಾಯ ಭವನದ ಎದುರು ಹನಿ ನೀರಾವರಿ ಬಗ್ಗೆ ಮಾಹಿತಿ ನೀಡುವ ಮಾದರಿಯೊಂದನ್ನು ಮಣ್ಣಿನಿಂದ ವಿನ್ಯಾಸ ಮಾಡಲಾಗಿದೆ.

ಸಿರಿಧಾನ್ಯ ರಾಶಿ ಪೂಜೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

‘ಪ್ರಜಾವಾಣಿ‘ಯ ಸಿಇಒ ಕಾರ್ತಿಕ್ ಬಾಲಕೃಷ್ಣನ್ ಅವರು ಸಿರಿಧಾನ್ಯ ರಾಶಿಗೆ ಪೂಜೆ ನೆರವೇರಿಸಿದರು.

ರೈತರಿಗೆ ಯಂತ್ರೋಪಕರಣಗಳ ಮಾಹಿತಿ.

ಹನಿ ನೀರಾವರಿ ಪ್ರಾತ್ಯಕ್ಷಿಕೆ ತಾಕು.

ಮಾಹಿತಿ ಪಡೆದ ರೈತರು.

ಕಲಾವಿದರಿಂದ ಗಾಯನ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರೀರಂಗನ ಸನ್ನಿಧಿಯಲ್ಲಿ ಕಣ್ಮನ ಸೆಳೆದ ಲಕ್ಷ ದೀಪೋತ್ಸವ

ಶ್ರೀರಂಗಪಟ್ಟಣ
ಶ್ರೀರಂಗನ ಸನ್ನಿಧಿಯಲ್ಲಿ ಕಣ್ಮನ ಸೆಳೆದ ಲಕ್ಷ ದೀಪೋತ್ಸವ

16 Jan, 2018
ಎತ್ತುಗಳೇ ದೇವರು, ಕೊಟ್ಟಿಗೆಯೇ ದೇವಾಲಯ!

ಮಂಡ್ಯ
ಎತ್ತುಗಳೇ ದೇವರು, ಕೊಟ್ಟಿಗೆಯೇ ದೇವಾಲಯ!

16 Jan, 2018
ನಗರದಲ್ಲೊಂದು ವನ ಸಾಕ್ಷರತಾ ಆಂದೋಲನ

ಮಂಡ್ಯ
ನಗರದಲ್ಲೊಂದು ವನ ಸಾಕ್ಷರತಾ ಆಂದೋಲನ

15 Jan, 2018

ಕೆ.ಆರ್.ಪೇಟೆ
16ರಿಂದ ಮಕ್ಕಳ ನಾಟಕೋತ್ಸವ

ಶತಮಾನ ಶಾಲೆಯ ಮಕ್ಕಳು ಮೈಸೂರು ಪ್ರಕಾಶ್ ನಿರ್ದೇಶನ ಹಾಗೂ ಬಿ.ವಿ.ಕಾರಂತ ಸಂಗೀತ ಸಂಯೋಜನೆಯ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ನಾಟಕವನ್ನು ಅಭಿನಯಿಸಲಿದ್ದಾರೆ.

15 Jan, 2018
ಜೆಡಿಎಸ್‌ಗೆ ಒಗ್ಗಟ್ಟಿನ ಬಲ ಅಗತ್ಯ

ಮಂಡ್ಯ
ಜೆಡಿಎಸ್‌ಗೆ ಒಗ್ಗಟ್ಟಿನ ಬಲ ಅಗತ್ಯ

14 Jan, 2018