ಹನೂರು

ಮತ್ತೆ ಗುಂಡಿಬಿದ್ದ ರಸ್ತೆಗಳು

ಮಳೆ ಬಂದರೆ ಗುಂಡಿಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ವಾಹನ ಸವಾರರಿಗೆ ಗುಂಡಿಯಿರುವುದು ಅರಿವಿಗೆ ಬಾರದೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಹನೂರು: ಪಟ್ಟಣದಲ್ಲಿ ಇತ್ತೀಚೆಗೆ ಮಧುವನಹಳ್ಳಿಯಿಂದ ಹನೂರು ಪಟ್ಟಣದವರೆಗೆ ಹಾಳಾಗಿದ್ದ ರಸ್ತೆಯನ್ನು ಜಲ್ಲಿಕಲ್ಲು ಹಾಕಿ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗಿತ್ತು.

ಆದರೆ, ಈ ಜಲ್ಲಿಕಲ್ಲುಗಳು ಸಹ ಕಿತ್ತುಹೋಗಿ ರಸ್ತೆಯಲ್ಲಿ ಪುನಃ ಗುಂಡಿಗಳು ಸೃಷ್ಟಿಯಾಗಿವೆ. ಈ ಗುಂಡಿಗಳು ಅಪಾಯಕ್ಕೆ ಆಹ್ವಾನ ಮಾಡಿಕೊಡುತ್ತಿವೆ. ಮಳೆ ಬಂದರೆ ಗುಂಡಿಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ವಾಹನ ಸವಾರರಿಗೆ ಗುಂಡಿಯಿರುವುದು ಅರಿವಿಗೆ ಬಾರದೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು ಎಂದು ಶಾಗ್ಯ ಗ್ರಾಮದ ನಿವಾಸಿ ನಂದೀಶ್‌ ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

ಚಾಮರಾಜನಗರ
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

16 Jan, 2018

ಚಾಮರಾಜ ನಗರ
ರಸ್ತೆಬದಿಯಲ್ಲಿ ವ್ಯಾಪಾರ ಆರಂಭ

‘ಭಾನುವಾರ ರಾತ್ರಿ ಕೊಳ್ಳೇಗಾಲದಲ್ಲಿರುವ ಶಾಸಕ ನರೇಂದ್ರ ಅವರ ನಿವಾಸಕ್ಕೆ ತೆರಳಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೋರಿದ್ದೆವು.

16 Jan, 2018
ತರಕಾರಿ ವ್ಯಾಪಾರಿಗಳಿಗೆ ಸಂಕಟ

ಚಾಮರಾಜನಗರ
ತರಕಾರಿ ವ್ಯಾಪಾರಿಗಳಿಗೆ ಸಂಕಟ

15 Jan, 2018
ಮೊಳಗಿದ ಮಾಂಗಲ್ಯಂ ತಂತು ನಾನೇನ...

ಸುತ್ತೂರು
ಮೊಳಗಿದ ಮಾಂಗಲ್ಯಂ ತಂತು ನಾನೇನ...

15 Jan, 2018
ರಸ್ತೆಬದಿ ಅಂಗಡಿಗಳ ತೆರವು

ಚಾಮರಾಜ ನಗರ
ರಸ್ತೆಬದಿ ಅಂಗಡಿಗಳ ತೆರವು

15 Jan, 2018