ಉಡುಪಿ

ಪೇಜಾವರ ವಿರುದ್ಧ ಪ್ರತಿಭಟನೆ ಹಿಂದೆ ಕಾಂಗ್ರೆಸ್: ಯಶ್‌ಪಾಲ್ ಸುವರ್ಣ

‘ಧರ್ಮ ಸಂಸತ್‌ಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನು ಅರಗಿಸಿಕೊಳ್ಳಲಾಗದೆ ಇಂತಹ ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ವಿನಾಕಾರಣ ಆರೋಪ ಮಾಡುತ್ತಿದ್ದಾರೆ

ಉಡುಪಿ: ‘ಪೇಜಾವರ ಸ್ವಾಮೀಜಿ ಅವರ ಹಿಂದೆ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಸರ್ಕಾರ ಮತ್ತು ಬುದ್ಧಿಜೀವಿಗಳ ಕೈವಾಡ ಇದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಸ್‌ ಸುವರ್ಣ ಗಂಭೀರ ಆರೋಪ ಮಾಡಿದ್ದಾರೆ.

‘ಧರ್ಮ ಸಂಸತ್‌ಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನು ಅರಗಿಸಿಕೊಳ್ಳಲಾಗದೆ ಇಂತಹ ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅವರು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಮಧ್ಯೆ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಸ್ವಾಮೀಜಿ ಖಂಡಿಸಿದ್ದಾರೆ. ದಲಿತರು ಅಥವಾ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿಲ್ಲ’ ಎಂದು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಅಲ್ಲಾಹ್– ಶ್ರೀರಾಮನ ಮಧ್ಯೆ ಚುನಾವಣೆ’ ಹೇಳಿಕೆಗೆ ಬದ್ಧ–ಸುನೀಲ್‌ ಕುಮಾರ್

ಉಡುಪಿ
‘ಅಲ್ಲಾಹ್– ಶ್ರೀರಾಮನ ಮಧ್ಯೆ ಚುನಾವಣೆ’ ಹೇಳಿಕೆಗೆ ಬದ್ಧ–ಸುನೀಲ್‌ ಕುಮಾರ್

24 Jan, 2018

ಉಡುಪಿ
ರಾಜ್ಯ ಸರ್ಕಾರ ಮಾಡಿದ್ದು ಬರೀ ಭ್ರಷ್ಟಾಚಾರ

ಅಹಿಂದದ ಪರ ಎಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಭ್ರಷ್ಟಾಚಾರ ಮಾಡಿದರೇ ವಿನಾ ಬೇರೇನೂ ಮಾಡಲಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್...

24 Jan, 2018
ಕಡಲ ಕಿನಾರೆ ರಂಗೇರಿಸಿದ ಉತ್ಸವ

ಕುಂದಾಪುರ
ಕಡಲ ಕಿನಾರೆ ರಂಗೇರಿಸಿದ ಉತ್ಸವ

23 Jan, 2018
ಜಾತಿ– ಧರ್ಮ ನೋಡಿ ಮತ ಹಾಕಬೇಡಿ!

ಉಡುಪಿ
ಜಾತಿ– ಧರ್ಮ ನೋಡಿ ಮತ ಹಾಕಬೇಡಿ!

23 Jan, 2018
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

ಬಸವನಬಾಗೇವಾಡಿ
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

21 Jan, 2018