ಇಸ್ಲಾಮಾಬಾದ್

‘ನಾನು ಎಲ್‌ಇಟಿಯ ಅತಿದೊಡ್ಡ ಬೆಂಬಲಿಗ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌

‘ನಾನು ಎಲ್‌ಇಟಿಯ ಅತಿದೊಡ್ಡ ಬೆಂಬಲಿಗನಾಗಿದ್ದೇನೆ’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿರುವುದಾಗಿ ಪಾಕಿಸ್ತಾನದ ಎಆರ್‌ವೈ ನ್ಯೂಸ್‌ ವರದಿ ಮಾಡಿದೆ.

‘ನಾನು ಎಲ್‌ಇಟಿಯ ಅತಿದೊಡ್ಡ ಬೆಂಬಲಿಗ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌

ಇಸ್ಲಾಮಾಬಾದ್: ‘ನಾನು ಲಷ್ಕರ್‌–ಎ–ತಯಬಾದ(ಎಲ್‌ಇಟಿ) ಅತಿದೊಡ್ಡ ಬೆಂಬಲಿಗನಾಗಿದ್ದೇನೆ' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿದ್ದಾರೆ.

‘ನಾನು ಎಲ್‌ಇಟಿಯ ಅತಿದೊಡ್ಡ ಬೆಂಬಲಿಗನಾಗಿದ್ದೇನೆ. ಅವರು ನನ್ನನ್ನು ಇಷ್ಟಪಡುತ್ತಾರೆಂದು ನನಗೆ ಗೊತ್ತು ಮತ್ತು ಜಮಾತ್ –ಉದ್‌–ದವಾ (ಜೆಯುಡಿ) ಸಂಘಟನೆ ಸಹ ನನ್ನನ್ನು ಇಷ್ಟಪಡುತ್ತಾರೆ’ ಎಂದು ಪರ್ವೇಜ್‌ ಮುಷರಫ್‌ ಹೇಳಿಕೆ ನೀಡಿರುವುದಾಗಿ ಎಆರ್‌ವೈ ನ್ಯೂಸ್‌ ವರದಿ ಮಾಡಿದೆ.

ಹಫೀಜ್ ಸಯೀದ್‌ನನ್ನು ಇಷ್ಟಪಡುತೀರಾ ಎಂದು ಕೇಳಲಾದ ಪ್ರಶ್ನೆಗೆ, ‘ಹೌದು. ನಾನು ಅವರನ್ನು ಭೇಟಿ ಮಾಡಿದ್ದೇನೆ(ಹಫೀಜ್ ಸಯೀದ್‌)’ ಎಂದು ಹೇಳಿದ್ದಾರೆ.

ಗೃಹಬಂಧನದಲ್ಲಿ ಇದ್ದ ಹಫೀಜ್‌ ಸಯೀದ್‌ನ ಬಿಡುಗಡೆಗೆ ಪಾಕಿಸ್ತಾನ ಕೋರ್ಟ್‌ ಆದೇಶಿಸಿದೆ. ಈತ ಮುಂಬೈ ದಾಳಿಯ ಸಂಚುಕೋರ ಹಾಗೂ ನಿಷೇಧಿತ ಜಮಾತ್‌– ಉದ್‌– ದವಾ ಸಂಘಟನೆಯ ಮುಖ್ಯಸ್ಥ.

Comments
ಈ ವಿಭಾಗದಿಂದ ಇನ್ನಷ್ಟು
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

ನ್ಯೂಯಾರ್ಕ್‌ ದಾಳಿ
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

13 Dec, 2017
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

54 ಮಹಿಳಾ ಸದಸ್ಯರಿಂದ ‘ಮಿ ಟೂ‘ ಅಭಿಯಾನ
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

13 Dec, 2017
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

ನ್ಯೂಯಾರ್ಕ್
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

13 Dec, 2017
ವಿಮಾನದಲ್ಲಿ ದೋಷ

‘ತುರ್ತು ಸ್ಥಿತಿ’
ವಿಮಾನದಲ್ಲಿ ದೋಷ

12 Dec, 2017
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

ಪ್ರಯಾಣಿಕರಲ್ಲಿ ಆತಂಕ
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

12 Dec, 2017