ಬೆಳಗಾವಿ

ಮಾತೃಪೂರ್ಣದಲ್ಲಿ ಅಡುಗೆ ಕೆಲಸದಿಂದ ಮುಕ್ತಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮಾತೃಪೂರ್ಣ ಯೋಜನೆಯಲ್ಲಿ ಅಡುಗೆ ಮಾಡುವ ಕೆಲಸದಿಂದ ತಮಗೆ ಮುಕ್ತಿ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆಗ್ರಹಿಸಿದರು.

ಮಾತೃಪೂರ್ಣದಲ್ಲಿ ಅಡುಗೆ ಕೆಲಸದಿಂದ ಮುಕ್ತಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಳಗಾವಿ: ಮಾತೃಪೂರ್ಣ ಯೋಜನೆಯಲ್ಲಿ ಅಡುಗೆ ಮಾಡುವ ಕೆಲಸದಿಂದ ತಮಗೆ ಮುಕ್ತಿ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ನಿರ್ವಹಣೆ ಭತ್ಯೆ ಹೆಚ್ಚಿಸಿ
ಜೀವನ ನಿರ್ವಹಣೆ ಭತ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗವಿಲಕರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಗೋಕಾಕಿಗೆ ಜಿಲ್ಲಾ ಮಾನ್ಯತೆ: ಶ್ರೀಗಳಿಗೆ ಹೋರಾಟದ ನೇತೃತ್ವ

ಗೋಕಾಕ
ಗೋಕಾಕಿಗೆ ಜಿಲ್ಲಾ ಮಾನ್ಯತೆ: ಶ್ರೀಗಳಿಗೆ ಹೋರಾಟದ ನೇತೃತ್ವ

13 Dec, 2017

ಬೈಲಹೊಂಗಲ
‘ದೇಶಕ್ಕೆ ದಾರ್ಶನಿಕರ ಕೊಡುಗೆ ಅಪಾರ’

‘ದೇಶದ ಸಂಸ್ಕೃತಿಗೆ ಹಲವಾರು ದಾರ್ಶನಿಕರು ಅಧ್ಯಾತ್ಮ ಮೌಲ್ಯ ನೀಡಿದ್ದಾರೆ. ಈ ಮೌಲ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಮೇಲಿದೆ.

13 Dec, 2017

ಬೆಳಗಾವಿ
ಶಾಸಕ ಪಾಟೀಲ ವಿರುದ್ಧ ಪ್ರತಿಭಟನೆ

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಗಡಿ ವಿವಾದ ತೀರ್ಪು ಮರಾಠಿಗರ ಪರವಾಗಿ ಬರಲಿ

13 Dec, 2017
ಅಪಾಯದ ಅಂಚಿನಲ್ಲಿ ಮೇಲ್ಮಟ್ಟದ ನೀರಿನ ಟ್ಯಾಂಕ್

ಮೂಡಲಗಿ
ಅಪಾಯದ ಅಂಚಿನಲ್ಲಿ ಮೇಲ್ಮಟ್ಟದ ನೀರಿನ ಟ್ಯಾಂಕ್

12 Dec, 2017

ಸವದತ್ತಿ
ಕಲ್ಮಠದಲ್ಲಿ ದ್ವಿತೀಯ ರಥೋತ್ಸವ ಸಂಭ್ರಮ

ಮಲಪ್ರಭಾ ನದಿ ದಡದಲ್ಲಿ ಈಗಿನ ಒಡಕಹೊಳೆಯ ದುರ್ಗಮ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಆ ಯೋಗಿಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದರು. ಎರಡು ತಿಂಗಳ ಕಠಿಣ...

12 Dec, 2017