ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ

ಕಲಬುರ್ಗಿ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ

ಕಾರಾಗೃಹದಲ್ಲಿ ಮಂಗಳೂರಿನ ಕೈದಿಗಳು ಉಪಾಹಾರ ಸೇವಿಸುತ್ತಿದ್ದಾಗ ಮೊಗಲಪ್ಪ ಎಂಬುವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಹೊರಟಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದೆ. ಸದ್ಯ ಮೊಗಲಪ್ಪ ಅವರನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದು ಮೂಲಗಳು ತಿಳಿಸಿವೆ.

ಕಲಬುರ್ಗಿ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ

ಕಲಬುರ್ಗಿ: ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಬುಧವಾರ ಬೆಳಿಗ್ಗೆ ಮಾರಾಮಾರಿ ನಡೆದಿದ್ದು, ಮೊಗಲಪ್ಪ ಎಂಬುವರು ಗಾಯಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಹೊಡೆದಾಟ ನಡೆದಿದೆ. ಮಂಗಳೂರು ಮೂಲದ ಇಬ್ಬರು ಕೈದಿಗಳು ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನ ಕೈದಿಗಳು ಉಪಾಹಾರ ಸೇವಿಸುತ್ತಿದ್ದಾಗ ಮೊಗಲಪ್ಪ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಹೊರಟಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದೆ. ಸದ್ಯ ಮೊಗಲಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದು ಮೂಲಗಳ ವಿವರಣೆ.

ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಗರಗಪಳ್ಳಿ ಬಾಂದಾರು: ಗೇಟು ಅಳವಡಿಕೆ

ಚಿಂಚೋಳಿ
ಗರಗಪಳ್ಳಿ ಬಾಂದಾರು: ಗೇಟು ಅಳವಡಿಕೆ

16 Jan, 2018
ಗ್ರಾಮಸ್ಥರಿಂದಲೆ ಹಾಳಾದ ಸಿಮೆಂಟ್ ರಸ್ತೆ; ಹದಗೆಟ್ಟ ಗ್ರಾಮದ ಪರಿಸರ

ಚಿತ್ತಾಪುರ
ಗ್ರಾಮಸ್ಥರಿಂದಲೆ ಹಾಳಾದ ಸಿಮೆಂಟ್ ರಸ್ತೆ; ಹದಗೆಟ್ಟ ಗ್ರಾಮದ ಪರಿಸರ

16 Jan, 2018

ಕಲಬುರ್ಗಿ
ಭೋವಿ ನಿಗಮಕ್ಕೆ ಹೆಚ್ಚಿನ ಅನುದಾನ

ಸಿದ್ದರಾಮೇಶ್ವರರು ತಮ್ಮ ಕಾಲದಲ್ಲಿ ಹಲವಾರು ಕೆರೆಗಳನ್ನು ಕಟ್ಟಿಸಿದ್ದಾರೆ. ಭೋವಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು’

16 Jan, 2018
ಅಪಘಾತ: 10 ಪ್ರಯಾಣಿಕರಿಗೆ ಗಾಯ

ಕಲಬುರ್ಗಿ
ಅಪಘಾತ: 10 ಪ್ರಯಾಣಿಕರಿಗೆ ಗಾಯ

15 Jan, 2018
ಜೋಳದ ರೊಟ್ಟಿ ತಯಾರಿಸಲೂ ಬಂತು ಯಂತ್ರ

ಕಲಬುರ್ಗಿ
ಜೋಳದ ರೊಟ್ಟಿ ತಯಾರಿಸಲೂ ಬಂತು ಯಂತ್ರ

15 Jan, 2018