ಅಂಕೋಲಾ

‘ಮಾತೃಪೂರ್ಣ ಯೋಜನೆಯ ಲೋಪದೋಷ ಸರಿಪಡಿಸಿ’

‘ಮಾತೃಪೂರ್ಣ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅನುಷ್ಠಾನದ ಸಂದರ್ಭದಲ್ಲಿ ಹಲವಾರು ಕಡೆಗಳಿಂದ ತಾಯಂದಿರು ಕೇಂದ್ರಕ್ಕೆ ಬಂದು ಊಟ ಸೇವಿಸಲು ಸಾರಿಗೆ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳಿವೆ.

ಅಂಕೋಲಾ: ಮಾತೃಪೂರ್ಣ ಯೋಜನೆಯ ಲೋಪ ದೋಷಗಳನ್ನು ಹಾಗೂ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ ವಿವೇಕ ಶೇಣ್ವಿ ಅವರಿಗೆ ಮನವಿ ಸಲ್ಲಿಸಲಾಯಿತು.

‘ಮಾತೃಪೂರ್ಣ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅನುಷ್ಠಾನದ ಸಂದರ್ಭದಲ್ಲಿ ಹಲವಾರು ಕಡೆಗಳಿಂದ ತಾಯಂದಿರು ಕೇಂದ್ರಕ್ಕೆ ಬಂದು ಊಟ ಸೇವಿಸಲು ಸಾರಿಗೆ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳಿವೆ.  ಇದರಿಂದಾಗಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಹೊಣೆಗಾರರನ್ನಾಗಿ ಮಾಡಬಾರದು’ ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಮೀನಾಕ್ಷಿ ನಾಯಕ, ಕಾರ್ಯದರ್ಶಿ ಲೀಲಾ ನಾಯ್ಕ, ಪ್ರಮುಖರಾದ ಶಾಂತಾರಾಮ ನಾಯಕ, ಗೌರೀಶ ನಾಯಕ, ಸಂತೋಷ ನಾಯ್ಕ, ಎಚ್.ಬಿ.ನಾಯಕ ಪಾಲ್ಗೊಂಡಿದ್ದರು. ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ನನ್ನ ಪರಿಚಯ ಹೊಸದಾಗಿ ಬೇಕಿಲ್ಲ

ಕಾರವಾರ
ನನ್ನ ಪರಿಚಯ ಹೊಸದಾಗಿ ಬೇಕಿಲ್ಲ

26 Apr, 2018
ತಲೆನೋವು ತಂದಿಟ್ಟ ಬ್ಯಾರಿಕೇಡ್ ಕೊರತೆ!

ಕುಮಟಾ
ತಲೆನೋವು ತಂದಿಟ್ಟ ಬ್ಯಾರಿಕೇಡ್ ಕೊರತೆ!

26 Apr, 2018

ಭಟ್ಕಳ
ಭದ್ರತಾ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಏ.26ರಂದು ಸಂಜೆ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಸಂಜೆ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಪಟ್ಟಣದ ಹನೀಫಾಬಾದ್...

26 Apr, 2018
ರಂಜಿಸಿದ ಡಾ.ರಾಜ್ ಗೀತೆಗಳ ರಸ ಸಂಜೆ

ಕಾರವಾರ
ರಂಜಿಸಿದ ಡಾ.ರಾಜ್ ಗೀತೆಗಳ ರಸ ಸಂಜೆ

26 Apr, 2018

ಯಲ್ಲಾಪುರ
ಉತ್ತರ-,ದಕ್ಷಿಣ ಬೆಸೆದ ವೈವಾಹಿಕ ಸಂಬಂಧ

ಉತ್ತರ ಭಾಗದ ಬಲರಾಮಪುರದ ಕನ್ಯೆ ಮತ್ತು ದಕ್ಷಿಣದ ವರ ಸೇರಿ ಇಡೀ ಭಾರತವನ್ನೇ ವೈವಾಹಿಕದ ಸಂಬಂಧದ ಮೂಲಕ ಗಾಢವಾಗಿ ಬೆಸೆದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ...

26 Apr, 2018