ಪರಿಸ್ಥಿತಿಯ ಮಾಹಿತಿ ಪಡೆದ ಕೇರಳ ಸಿಎಂ

'ಒಖಿ' ಚಂಡಮಾರುತ: ಕರಾವಳಿ ಪಡೆಯಿಂದ 15 ಮೀನುಗಾರರ ರಕ್ಷಣೆ

ಕರಾವಳಿ ಪಡೆಯ ಹಡಗು ಕೇರಳದ ವಿಳಿಂಜಂ/ಕೊಲ್ಲಂನಲ್ಲಿ ಸಂಕಷ್ಟದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆತಂದಿದೆ ಎಂದು ಭಾರತೀಯ ಕರಾವಳಿ ಪಡೆ ತಿಳಿಸಿದೆ.

ಕರಾವಳಿ ಪಡೆ ರಕ್ಷಣೆ ಮಾಡಿರುವ ಮೀನುಗಾರರು.

ತಿರುವನಂತಪುರ: ‘ಒಖಿ’ ಚಂಡಮಾರುತದಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕೇರಳದ 15 ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.

ಕರಾವಳಿ ಪಡೆಯ ಹಡಗು ಕೇರಳದ ವಿಳಿಂಜಂ/ಕೊಲ್ಲಂನಲ್ಲಿ ಸಂಕಷ್ಟದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದೆ ಎಂದು ಕರಾವಳಿ ಪಡೆ ಟ್ವೀಟ್ ಮಾಡಿದ್ದು, ಅದೇ ಟ್ವೀಟ್‌ ಅನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ರೀ ಟ್ವೀಟ್ ಮಾಡಿದ್ದಾರೆ.

ಕರಾವಳಿ ಪಡೆಯ ಕಮಾಂಡರ್(ವೆಸ್ಟ್ರನ್ ಸೀಬರ್ಡ್) ಎಡಿಜಿ ಕೆ. ನಟರಾಜನ್ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿ, ‘ಒಖಿ’ ಚಂಡಮಾರುತದಿಂದ ಎದುರಾಗಿರುವ ಅಪಾಯಗಳು ಹಾಗೂ ಪಡೆಯಿಂದ ಕೈಗೊಳ್ಳಲಾಗಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪರಸ್ಪರ ವಂದಿಸಿಕೊಂಡ ನರೇಂದ್ರ ಮೋದಿ ಮತ್ತು ಮನಮೋಹನ್‌ ಸಿಂಗ್‌

ನವದೆಹಲಿ
ಪರಸ್ಪರ ವಂದಿಸಿಕೊಂಡ ನರೇಂದ್ರ ಮೋದಿ ಮತ್ತು ಮನಮೋಹನ್‌ ಸಿಂಗ್‌

13 Dec, 2017
ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ದೋಷಿ

ನವದೆಹಲಿ
ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ದೋಷಿ

13 Dec, 2017
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!

ಬಿಜೆಪಿ ಗೊತ್ತಿಲ್ಲ, ಅದೇನಿದ್ದರೂ ಮೋದಿ ಪಕ್ಷ
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!

13 Dec, 2017
ದುಬಾರಿ ಬಾಟಲಿ ನೀರು: ಕ್ರಮಕ್ಕೆ ‘ಸುಪ್ರೀಂ’ ನಕಾರ

ನವದೆಹಲಿ
ದುಬಾರಿ ಬಾಟಲಿ ನೀರು: ಕ್ರಮಕ್ಕೆ ‘ಸುಪ್ರೀಂ’ ನಕಾರ

13 Dec, 2017
ಪ್ರಚಾರದ ಮಧ್ಯೆ ಮೋದಿ ಜಲ ವಿಮಾನ ಪ್ರಯಾಣ

ಗುಜರಾತ್‌ ಚುನಾವಣಾ ಪ್ರಚಾರ
ಪ್ರಚಾರದ ಮಧ್ಯೆ ಮೋದಿ ಜಲ ವಿಮಾನ ಪ್ರಯಾಣ

13 Dec, 2017