, ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ | ಪ್ರಜಾವಾಣಿ
ಕೇಸರಿ ಧ್ವಜಗಳ ಹಾರಾಟ

ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ

ತುಂತುರು ಮಳೆ, ಮೋಡ ಕವಿದ ವಾತಾವರಣ, ಚುಮುಚುಮು ಚಳಿಯ ಮಧ್ಯೆ ಚಿಕ್ಕಮಗಳೂರು ನಗರದಲ್ಲಿ ದತ್ತ ಜಯಂತಿ ಶೋಭಾಯಾತ್ರೆಯಲ್ಲಿ ದತ್ತ ಭಕ್ತರ ಸಂಭ್ರಮ ಇದ್ದು, ಕೇಸರಿ ಧ್ವಜಗಳು ಹಾರಾಡುತ್ತಿವೆ.

ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ

ಚಿಕ್ಕಮಗಳೂರು: ನಗರದಲ್ಲಿ ಶನಿವಾರ ದತ್ತ ಜಯಂತಿ ಶೋಭಾಯಾತ್ರೆ ಆರಂಭವಾಗಿದೆ. ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಕೇಸರಿ ಧ್ವಜಗಳಿಂದ ಸಿಂಗರಿಸಿರುವುದರಿಂದ ನಗರ ಕೇಸರಿ ಮಯವಾಗಿದೆ.

ತುಂತುರು ಮಳೆ, ಮೋಡ ಕವಿದ ವಾತಾವರಣ, ಚುಮುಚುಮು ಚಳಿಯಲ್ಲಿ ದತ್ತ ಭಕ್ತರ ಸಂಭ್ರಮ ಇದ್ದು, ಕೇಸರಿ ಧ್ವಜಗಳು ಹಾರಾಡುತ್ತಿವೆ.

ಶೋಭಾಯಾತ್ರೆ ಹನುಮಂತಪ್ಪ ವೃತ್ತದ ಮೂಲಕ ಸಾಗಿತು. ಮೆರವಣಿಗೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮೆರವಣಿಗೆಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ತೆಂಗಿನಕಾಯಿ ಬೆಲೆ ಗಗನಮುಖಿ!

ಚಿಕ್ಕಮಗಳೂರು
ತೆಂಗಿನಕಾಯಿ ಬೆಲೆ ಗಗನಮುಖಿ!

13 Dec, 2017

ಚಿಕ್ಕಮಗಳೂರು
ಕಾರ್ಯಗತವಾಗದ ಕರಕುಚ್ಚಿ ಯೋಜನೆ!

ಫ್ಲೋರೆಡ್‌ಯುಕ್ತ ನೀರಿನ ಬದಲಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ರಾಜ್ಯ ಸರ್ಕಾರ ರೂಪಿಸಿದ್ದ ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒಂದಾಗಿರುವ ಕರಕುಚ್ಚಿ...

13 Dec, 2017

ಚಿಕ್ಕಮಗಳೂರು
ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

ದತ್ತಪೀಠದಲ್ಲಿ ಈಚೆಗೆ ನಡೆದ ದತ್ತ ಜಯಂತಿ ಆಚರಣೆ ವೇಳೆ ನಿಷೇಧಿತ ಪ್ರದೇಶದಲ್ಲಿನ ಗೋರಿಗಳಿಗೆ ದತ್ತ ಭಕ್ತರು ಹಾನಿ ಉಂಟು ಮಾಡಿದ್ದಾರೆ

13 Dec, 2017
ರಸ್ತೆ ವಿಸ್ತರಣೆ ಶೀಘ್ರ ಪೂರ್ಣಗೊಳಿಸಿ

ಚಾಮರಾಜನಗರ
ರಸ್ತೆ ವಿಸ್ತರಣೆ ಶೀಘ್ರ ಪೂರ್ಣಗೊಳಿಸಿ

13 Dec, 2017
ಹಸಿ ವೆನಿಲ್ಲಾಕ್ಕೆ ದಾಖಲೆ ಧಾರಣೆ

ಬಾಳೆಹೊನ್ನೂರು
ಹಸಿ ವೆನಿಲ್ಲಾಕ್ಕೆ ದಾಖಲೆ ಧಾರಣೆ

12 Dec, 2017