ಚಂದನವನ

‘ರಾಜರಥ’ದಲ್ಲಿ ಪುನೀತ್, ರಾನಾ ಭಾಗಿ?

ಅನೂಪ್‌ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರತಂಡವು ಹೊಸದೊಂದು ಕುತೂಹಲವನ್ನು ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಬಿತ್ತಿದೆ. ಏನದು?

ಅನೂಪ್‌ ಭಂಡಾರಿ ಜೊತೆ ಪುನೀತ್ ರಾಜ್‌ಕುಮಾರ್‌ ಮತ್ತು ರಾನಾ ದಗ್ಗುಬಾಟಿ

ಅನೂಪ್‌ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರತಂಡವು ಹೊಸದೊಂದು ಕುತೂಹಲವನ್ನು ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಬಿತ್ತಿದೆ. ಏನದು?

‘ರಾಜರಥ’ ಸಿನಿಮಾದ ಭಾಗವಾಗಲು ಪುನೀತ್‌ ರಾಜ್‌ಕುಮಾರ್‌ ಮತ್ತು ತೆಲುಗು ನಟ ರಾನಾ ದಗ್ಗುಬಾಟಿ ಅವರನ್ನು ಒಪ್ಪಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಸಿನಿಮಾದಲ್ಲಿ ರಾನಾ ಮತ್ತು ಪುನೀತ್ ಅವರ ಪಾತ್ರ ಏನು ಎಂಬ ಗುಟ್ಟನ್ನು ಮಾತ್ರ ತಂಡ ಬಿಟ್ಟುಕೊಟ್ಟಿಲ್ಲ.

‘ರಾಜರಥ’ ಸಿನಿಮಾವು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಇದರಲ್ಲಿ ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ಪಿ. ರವಿಶಂಕರ್ ಮತ್ತು ತಮಿಳು ನಟ ಆರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಗಂಡನ ಊರಿಗೆ ಕಳಿಸಿ...

ಸಿನಿಮಾ
ಗಂಡನ ಊರಿಗೆ ಕಳಿಸಿ...

23 Feb, 2018
ನಟನೆಗಾಗಿ ಮಿಡಿದ ಶ್ರುತಿ

ಬಿಗ್‌ಬಾಸ್‌ ಪಯಣದ ಕಥೆ
ನಟನೆಗಾಗಿ ಮಿಡಿದ ಶ್ರುತಿ

23 Feb, 2018
‘ಡಾಲಿ’ಯ ಮನಸಲ್ಲಿ ಹೊಸತನದ ಗಾಳಿ

ಸಂದರ್ಶನ
‘ಡಾಲಿ’ಯ ಮನಸಲ್ಲಿ ಹೊಸತನದ ಗಾಳಿ

23 Feb, 2018
ರಂಕಲ್‌ ರಾಟೆ ಭರಾಟೆ

ಸಿನಿಮಾ
ರಂಕಲ್‌ ರಾಟೆ ಭರಾಟೆ

23 Feb, 2018
ಕರಾಳ ರಾತ್ರಿಯಲಿ  ಒಂದಾದ ಅನುಪಮಾ, ಜೆಕೆ 

ಸಿನಿಮಾ
ಕರಾಳ ರಾತ್ರಿಯಲಿ ಒಂದಾದ ಅನುಪಮಾ, ಜೆಕೆ 

23 Feb, 2018