ಬೆಂಗಳೂರು

ಇಂದಿರಾ ಕ್ಯಾಂಟೀನ್‌: ₹ 46.59 ಕೋಟಿ ಬಿಡುಗಡೆ

ರಾಜ್ಯದ 173 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 247 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಮೊದಲ ಕಂತಿನ ಅನುದಾನವಾಗಿ ₹ 46.59 ಕೋಟಿಯನ್ನು ಪೌರಾಡಳಿತ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿದೆ.

ಬೆಂಗಳೂರು: ರಾಜ್ಯದ 173 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 247 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಮೊದಲ ಕಂತಿನ ಅನುದಾನವಾಗಿ ₹ 46.59 ಕೋಟಿಯನ್ನು ಪೌರಾಡಳಿತ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿದೆ.

ಈ ಯೋಜನೆ ಅನುಷ್ಠಾನಕ್ಕೆ ಎಸ್‌ಎಫ್‌ಸಿ (ರಾಜ್ಯ ಹಣಕಾಸು ಆಯೋಗ) ಮುಕ್ತನಿಧಿ ಅನುದಾನದಡಿ ₹186.37 ಕೋಟಿಯನ್ನು ನಗರಾಭಿವೃದ್ಧಿ ಇಲಾಖೆ ನಿಗದಿಪಡಿಸಿದೆ. ಅದರಲ್ಲಿ ಮೊದಲ ಕಂತಿನ ಹಣ ₹ 46.59 ಕೋಟಿ ಬಿಡುಗಡೆ ಮಾಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

ಪ್ರತಿ ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ನಿರ್ಬಂಧ
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

13 Dec, 2017
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

ತುಂಡಾಗಿದ್ದ ತಂತಿ
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

13 Dec, 2017
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

13 Dec, 2017

₹17 ಸಾವಿರ ಲಂಚ
ಲಂಚ: ಸಹಾಯಕ ನಿರ್ದೇಶಕ ಎಸಿಬಿಗೆ ಬಲೆಗೆ

ಹೆಬ್ಬಾಳದಲ್ಲಿರುವ ರೆಸ್ಟೋರೆಂಟ್‌ವೊಂದರ ಮಾಲೀಕರು ನೀರಿನ ಬಾಟಲಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಈ ಬಗ್ಗೆ, ರೆಸ್ಟೋರೆಂಟ್‌ಗೆ ಇಲಾಖೆ ನೋಟಿಸ್ ನೀಡಿತ್ತು. ನಂತರ, ಕ್ರಮ ಕೈಗೊಳ್ಳದಿರಲು...

13 Dec, 2017
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸ್ಪಷ್ಟನೆ
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

13 Dec, 2017