ನಿಡಗುಂದಿ

‘ಸಿದ್ದು ಸರ್ಕಾರ ದ್ವಂದ್ವ ನೀತಿ ಕೈ ಬಿಡಲಿ’

ಸಂಸದ ಪ್ರತಾಪಸಿಂಹರನ್ನು ಬಂಧಿಸಿದ ರಾಜ್ಯ ಸರ್ಕಾರ, ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರು ಪಾಕಿಸ್ತಾನ ಸೈನಿಕರನ್ನು ಮೆಚ್ಚಿಸುವ ಗೀತೆಯೊಂದನ್ನು ಹಾಡಿ ಕುಣಿಸು ಕುಪ್ಪಳಿಸಿದರೂ ಬಂಧಿಸದೇ ಇರುವುದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ

ನಿಡಗುಂದಿ: ಸಂಸದ ಪ್ರತಾಪಸಿಂಹರನ್ನು ಬಂಧಿಸಿದ ರಾಜ್ಯ ಸರ್ಕಾರ, ಬೆಳಗಾವಿ ಯಲ್ಲಿ ಮಹಾನಗರ ಪಾಲಿಕೆ ಸದ ಸ್ಯರು ಪಾಕಿಸ್ತಾನ ಸೈನಿಕರನ್ನು ಮೆಚ್ಚಿ ಸುವ ಗೀತೆಯೊಂದನ್ನು ಹಾಡಿ ಕುಣಿಸು ಕುಪ್ಪಳಿಸಿದರೂ ಬಂಧಿಸದೇ ಇರುವುದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಬಸವನಬಾಗೇವಾಡಿ ಬಿಜೆಪಿ ಮುಖಂಡ ಸಿದ್ದು ಹೂಗಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಆಚರಿಸಲಾದ ಈದ್ ಮಿಲಾದ್ ಕಾರ್ಯ ಕ್ರಮದಲ್ಲಿ ದೇಶದ್ರೋಹಿ ಪಾಕಿಸ್ತಾನಿ ಸೈನಿಕರ ಮೆಚ್ಚಿನ ಗೀತೆಗೆ ಮಹಾನಗರ ಪಾಲಿಕೆ ಸದಸ್ಯರಾದ ಮೋದಿನ್ ಶೇಖ್, ಬಂದೇನವಾಜ್ ಬಾಳೆಕುಂದ್ರಿ, ಅಜೀಂ ಪಟನೆಗಾರ ಸಾರ್ವಜನಿಕವಾಗಿ ಕುಣಿದು ಮಾತೃಭೂಮಿಗೆ ಅಪಮಾನ ಎಸಗಿದ್ದಾರೆ. ಸರ್ಕಾರ ಕೂಡಲೇ ಇವರ ಸದಸ್ಯತ್ವ ರದ್ದುಗೊಳಿಸಿ ಬಂಧಿಸಬೇಕು. ಅದು ಬಿಟ್ಟು ಹನುಮ ಜಯಂತಿ ಆಚರಿ ಸುವವರನ್ನು ಬಂಧಿಸು ವುದು ಹಿಂದು ವಿರೋಧಿ ನೀತಿಯಲ್ಲವೇ ಎಂದೂ ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

ವಿಜಯಪುರ
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

17 Jan, 2018

ಇಂಡಿ
ಭರವಸೆ ಈಡೆರಿಸಿದ್ದೇನೆ ಮತ್ತೆ ಆಶೀರ್ವದಿಸಿ

‘ಅಗರಖೇಡ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ₹ 50 ಲಕ್ಷ, ಹಿರೇಬೇವನೂರ ಗ್ರಾಮದಲ್ಲಿ ಶಾದಿಮಹಲ್ ಕಟ್ಟಡಕ್ಕೆ ₹ 1 ಕೋಟಿ ಮಂಜೂರಾಗಿದೆ’

17 Jan, 2018

ವಿಜಯಪುರ
‘ದೇಶದಲ್ಲಿಯೇ ಕರ್ನಾಟಕ ಮಾದರಿ’

ನಗರದ ಬಡವರಿಗೆ ಸರ್ಕಾರದಿಂದ ಸಿಗುವಂತಹ ಅನೇಕ ಸೌಲಭ್ಯಗಳನ್ನು ಬಡ ಜನರಿಗೆ ಯಾವುದೇ ತೊಂದರೆ ಇಲ್ಲದೆ, ಅವರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದ್ದೇನೆ.

17 Jan, 2018
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

ಆಲಮಟ್ಟಿ
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

16 Jan, 2018
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

ವಿಜಯಪುರ
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

15 Jan, 2018