ಗದಗ

ಮುಂಬೈ–ಚೈತ್ಯ ಭೂಮಿ ಚಲೋ

ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 61ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. 

ಗದಗ: ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 61ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಚೈತ್ಯಭೂಮಿ (ಮುಂಬೈ–ದಾದರ್) ಚಲೋ ಕಾರ್ಯಕ್ರಮಕ್ಕೆ ನಗರಸಭೆ ಆವರಣದಲ್ಲಿ, ನಗರಸಭೆ ಅಧ್ಯಕ್ಷ ಬಿ.ಬಿ ಅಸೂಟಿ ಚಾಲನೆ ನೀಡಿದರು.

ಎಸ್.ಎನ್.ಬಳ್ಳಾರಿ, ರವಿ ದಂಡಿನ, ನಿಸಾರ್ ಅಹ್ಮದ್ ಖಾಜಿ ಮಾತನಾಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪಿ. ಸುಬ್ರಹ್ಮಣ್ಯಂ ರಡ್ಡಿ ಮಾತನಾಡಿದರು. ಎಸ್.ಎಸ್.ರಡ್ಡೇರ್, ಶಿವಾನಂದ ಪಲ್ಲೇದ, ಶಿವಕುಮಾರ ರಾಮನಕೊಪ್ಪ, ಯು.ಆರ್. ಭೂಸನೂರಮಠ, ಶಿವಾನಂದಯ್ಯ ಹಿರೇಮಠ, ಅವಧೂತ ವಕೀಲ, ಜಗನ್ಮೋಹನ ರಡ್ಡಿ, ನಾರಾಯಣಸಾ ಹಾದಿಮನಿ, ಬಸವಣ್ಣೆಯ್ಯ ಹಿರೇಮಠ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಗದಗ
ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

23 Jan, 2018

ಗದಗ
ಬೆಂಕಿ ಆಕಸ್ಮಿಕ: ಮಕ್ಕಳಿಗೆ ಪ್ರಾಯೋಗಿಕ ತರಬೇತಿ

ಅಗ್ನಿಶಾಮಕ ಇಲಾಖೆಯು ಈ ಕಾರ್ಯಕ್ರಮಕ್ಕಾಗಿ ಮೂರು ದಿನಗಳ ಕಾಲ ವಿದ್ಯಾರ್ಥಿಗಳ ಜತೆಗೆ ಪೂರ್ವತಯಾರಿ ಮಾಡಿಕೊಂಡಿತ್ತು

23 Jan, 2018
ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನ..!

ಗದಗ
ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನ..!

22 Jan, 2018

ಗದಗ
‘ದಾಸ ಸಾಹಿತ್ಯದ ಕೊಡುಗೆ ಅಪಾರ’

‘ಭೂಮಿ, ಭಾಷೆ, ತಂದೆ, ತಾಯಿಯನ್ನು ಗೌರವಿಸಬೇಕು. ಕನ್ನಡ ಭಾಷೆಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಜತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’

22 Jan, 2018
ಹಂಗಾಮು ಮುಗಿದರೂ ಇಳಿಯದ ಬೆಲೆ

ಗದಗ
ಹಂಗಾಮು ಮುಗಿದರೂ ಇಳಿಯದ ಬೆಲೆ

21 Jan, 2018