2017ನೇ ಸಾಲಿನ ವಾರ್ಷಿಕ ಡೇಟಾ ಬಿಡುಗಡೆ ಮಾಡಿದ ಟ್ವಿಟರ್

ಹೆಚ್ಚು ಟ್ವೀಟ್ ಮಾಡಿದ 2ನೇ ಜಾಗತಿಕ ನಾಯಕ ನರೇಂದ್ರ ಮೋದಿ

2017ನೇ ಸಾಲಿನ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ ಟ್ವಿಟರ್ ಸಂಸ್ಥೆ ಹೆಚ್ಚು ಟ್ವೀಟ್ ಮಾಡಿದ ಜಾಗತಿಕ ನಾಯಕರ ಪಟ್ಟಿಯನ್ನು ಟ್ವೀಟ್ ಮಾಡಿದೆ.

ಹೆಚ್ಚು ಟ್ವೀಟ್ ಮಾಡಿದ 2ನೇ ಜಾಗತಿಕ ನಾಯಕ ನರೇಂದ್ರ ಮೋದಿ

ವಾಷಿಂಗ್ಟನ್ : ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಟ್ವೀಟ್ ಮಾಡಿದ ಎರಡನೇ ಜಾಗತಿಕ ನಾಯಕ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

2017ನೇ ಸಾಲಿನ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ ಟ್ವಿಟರ್ ಸಂಸ್ಥೆ ಹೆಚ್ಚು ಟ್ವೀಟ್ ಮಾಡಿದ ಜಾಗತಿಕ ನಾಯಕರ ಪಟ್ಟಿಯನ್ನು ಟ್ವೀಟ್ ಮಾಡಿದೆ.

ಮೊದಲ ಸ್ಥಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ನರೇಂದ್ರ ಮೋದಿ, ಮೂರನೇ ಸ್ಥಾನದಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಇದ್ದಾರೆ.

ಡೊನಾಲ್ಡ್ ಟ್ರಂಪ್ ಅವರು 4 ಕೋಟಿ 41 ಲಕ್ಷ ಬೆಂಬಲಿಗರನ್ನು ಹೊಂದಿದ್ದು, ಮೋದಿ ಅವರು 3 ಕೋಟಿ 75 ಲಕ್ಷ ಬೆಂಬಲಿಗರನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

ನ್ಯೂಯಾರ್ಕ್‌ ದಾಳಿ
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

13 Dec, 2017
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

54 ಮಹಿಳಾ ಸದಸ್ಯರಿಂದ ‘ಮಿ ಟೂ‘ ಅಭಿಯಾನ
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

13 Dec, 2017
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

ನ್ಯೂಯಾರ್ಕ್
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

13 Dec, 2017
ವಿಮಾನದಲ್ಲಿ ದೋಷ

‘ತುರ್ತು ಸ್ಥಿತಿ’
ವಿಮಾನದಲ್ಲಿ ದೋಷ

12 Dec, 2017
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

ಪ್ರಯಾಣಿಕರಲ್ಲಿ ಆತಂಕ
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

12 Dec, 2017