ನವದೆಹಲಿ

ಯಮಹಾ ಹೊಸ ಬೈಕ್‌ ಮಾರುಕಟ್ಟೆಗೆ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಸೂಪರ್‌ಬೈಕ್‌ ಸರಣಿಯಲ್ಲಿ ವೈಜೆಡ್‌ಎ‌ಫ್‌–ಆರ್‌1 ಸುಧಾರಿತ ಆವೃತ್ತಿ ಬಿಡುಗಡೆ ಮಾಡಿದೆ.

ಯಮಹಾ ಹೊಸ ಬೈಕ್‌ ಮಾರುಕಟ್ಟೆಗೆ

ನವದೆಹಲಿ: ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಸೂಪರ್‌ಬೈಕ್‌ ಸರಣಿಯಲ್ಲಿ ವೈಜೆಡ್‌ಎ‌ಫ್‌–ಆರ್‌1 ಸುಧಾರಿತ ಆವೃತ್ತಿ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 20.73 ಲಕ್ಷ. 998ಸಿಸಿ ಎಂಜಿನ್‌ 200ಎಚ್‌ಪಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ‘ಹೊಸ ಮಾದರಿ
ಯಿಂದ ಭಾರತದ ಸೂಪರ್‌ಬೈಕ್‌ ಮಾರುಕಟ್ಟೆಯಲ್ಲಿ ಕಂಪನಿ ಹಿಡಿತ ಇನ್ನಷ್ಟು ಗಟ್ಟಿಗೊಳ್ಳಲಿದೆ’ ಎಂದು ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ರಾಯ್‌ ಕುರೇನ್‌ ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

ಆದಾಯ ತೆರಿಗೆ ಇಲಾಖೆ
ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

20 Jan, 2018
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

ಪ್ರಾಯೋಗಿಕ ಚಾಲನೆ
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

20 Jan, 2018
ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

ವಹಿವಾಟು
ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

20 Jan, 2018
ವಿಪ್ರೊ ಲಾಭ ₹ 1,931 ಕೋಟಿ

ಬೆಂಗಳೂರು
ವಿಪ್ರೊ ಲಾಭ ₹ 1,931 ಕೋಟಿ

20 Jan, 2018
ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

ಮಂಗಳೂರು
ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

19 Jan, 2018