ಬೆಂಗಳೂರು

ಏರ್‌ಟೆಲ್‌: ಅಗ್ಗದ ಸ್ಮಾರ್ಟ್‌ಫೋನ್‌

ಗ್ರಾಹಕರಿಗೆ ಕಡಿಮೆ ದರದ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಸೌಲಭ್ಯ ಒಳಗೊಂಡಿರುವ ಸ್ಮಾರ್ಟ್‍ಫೋನ್‌ ಒದಗಿಸಲು  ಭಾರ್ತಿ ಏರ್‌ಟೆಲ್‌, ಐ.ಟಿ ಪರಿಕರ ತಯಾರಕ  ಸಂಸ್ಥೆ ಇಂಟೆಕ್ಸ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರು: ಗ್ರಾಹಕರಿಗೆ ಕಡಿಮೆ ದರದ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಸೌಲಭ್ಯ ಒಳಗೊಂಡಿರುವ ಸ್ಮಾರ್ಟ್‍ಫೋನ್‌ ಒದಗಿಸಲು  ಭಾರ್ತಿ ಏರ್‌ಟೆಲ್‌, ಐ.ಟಿ ಪರಿಕರ ತಯಾರಕ  ಸಂಸ್ಥೆ ಇಂಟೆಕ್ಸ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡಿದೆ.

ಆರಂಭದಲ್ಲಿ ₹ 3,149 ಪಾವತಿಸಿ ‘4ಜಿ’ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಪ್ರತಿ ತಿಂಗಳೂ ₹ 169  ರೀಚಾರ್ಜ್‌ ಮಾಡಿದರೆ ಗ್ರಾಹಕರು 18 ತಿಂಗಳ ನಂತರ ₹ 500 ಮತ್ತು 36 ತಿಂಗಳ ನಂತರ ₹ 1,000 ನಗದು ಮರಳಿ ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ

ನಗದು ಸಮಸ್ಯೆ
ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ

21 Apr, 2018
ಆರ್ಥಿಕ ಸುಧಾರಣಾ ಕ್ರಮ ಐಎಂಎಫ್‌ ಶ್ಲಾಘನೆ

ಸುಸ್ಥಿರ ಆರ್ಥಿಕ ಅಭಿವೃದ್ಧಿ
ಆರ್ಥಿಕ ಸುಧಾರಣಾ ಕ್ರಮ ಐಎಂಎಫ್‌ ಶ್ಲಾಘನೆ

21 Apr, 2018
ವಿದೇಶಿ ವಿನಿಮಯ ಸಂಗ್ರಹ ದಾಖಲೆ

ಸಾರ್ವಕಾಲಿಕ ದಾಖಲೆ
ವಿದೇಶಿ ವಿನಿಮಯ ಸಂಗ್ರಹ ದಾಖಲೆ

21 Apr, 2018
ಎನ್‌ಪಿಎಸ್‌: ಮೊಬೈಲ್‌ ಸಂಖ್ಯೆ ಕಡ್ಡಾಯ

ಅಕ್ರಮ ಹಣ ವರ್ಗಾವಣೆಗೆ ತಡೆ
ಎನ್‌ಪಿಎಸ್‌: ಮೊಬೈಲ್‌ ಸಂಖ್ಯೆ ಕಡ್ಡಾಯ

21 Apr, 2018
ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

ದೇಶದ ಶ್ರೀಮಂತ ಉದ್ಯಮಿ
ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

20 Apr, 2018