ಅನಾರೋಗ್ಯದಿಂದ ನಿಧನ

ಸಂಗೀತ ನಿರ್ದೇಶಕ ಆದಿತ್ಯನ್ ನಿಧನ

ದಕ್ಷಿಣ ಭಾರತ ಚಿತ್ರರಂಗದ ಸಂಗೀತ ನಿರ್ದೇಶಕ ಆದಿತ್ಯನ್ (63) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಸಂಗೀತ ನಿರ್ದೇಶಕ ಆದಿತ್ಯನ್ ನಿಧನ

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಸಂಗೀತ ನಿರ್ದೇಶಕ ಆದಿತ್ಯನ್ (63) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ತಮಿಳು ಸಿನಿಮಾಗಳಿಗೆ ಹೆಚ್ಚಾಗಿ ಸಂಗೀತ ಸಂಯೋಜಿಸಿದ್ದ ಅವರು ಮಲಯಾಳ, ತೆಲುಗು ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ತಮಿಳು ವಾಹಿನಿ
ಯಲ್ಲಿ ನಿರೂಪಿಸಿದ ಅಡುಗೆ ಕಾರ್ಯಕ್ರಮಗಳೂ ಅವರಿಗೆ ಜನಪ್ರಿಯತೆ ತಂದುಕೊಟ್ಟಿವೆ.

ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಪ್ರೀಂ’ ನ್ಯಾಯಮೂರ್ತಿ ನೇಮಕ: ನ್ಯಾ.ಕೆ.ಎಂ.ಜೋಸೆಫ್‌ ಹೆಸರು ಶಿಫಾರಸು ಮರುಪರಿಶೀಲಿಸಲು ಕೊಲಿಜಿಯಂಗೆ ಕೇಂದ್ರ ಮನವಿ

ನವದೆಹಲಿ
‘ಸುಪ್ರೀಂ’ ನ್ಯಾಯಮೂರ್ತಿ ನೇಮಕ: ನ್ಯಾ.ಕೆ.ಎಂ.ಜೋಸೆಫ್‌ ಹೆಸರು ಶಿಫಾರಸು ಮರುಪರಿಶೀಲಿಸಲು ಕೊಲಿಜಿಯಂಗೆ ಕೇಂದ್ರ ಮನವಿ

26 Apr, 2018
ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌

ಡೆಹ‌್ರಾಡೂನ್‌
ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌

26 Apr, 2018
ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ: ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆರೋಪ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇಮಕ
ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ: ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆರೋಪ

26 Apr, 2018
ಶಾಲಾ ವಾಹನ ರೈಲಿಗೆ ಸಿಲುಕಿ 13 ಮಕ್ಕಳ ದುರ್ಮರಣ

ಉತ್ತರ ಪ್ರದೇಶದ ಕುಶಿನಗರದಲ್ಲಿ ದುರಂತ
ಶಾಲಾ ವಾಹನ ರೈಲಿಗೆ ಸಿಲುಕಿ 13 ಮಕ್ಕಳ ದುರ್ಮರಣ

26 Apr, 2018
ಸಾಧ್ವಿ ಪ್ರಾಚಿ, ಸಂಜೀವ್‌ ಬಲಿಯಾನ್‌ ವಿರುದ್ಧದ ದ್ವೇಷ ಭಾಷಣ ಪ್ರಕರಣ ಕೈಬಿಡಲಿದೆ ಯೋಗಿ ಸರ್ಕಾರ

ಮುಜಪ್ಫರ್ ನಗರ ಕೋಮು ಗಲಭೆ ಸಂಬಂಧಿತ ಪ್ರಕರಣ
ಸಾಧ್ವಿ ಪ್ರಾಚಿ, ಸಂಜೀವ್‌ ಬಲಿಯಾನ್‌ ವಿರುದ್ಧದ ದ್ವೇಷ ಭಾಷಣ ಪ್ರಕರಣ ಕೈಬಿಡಲಿದೆ ಯೋಗಿ ಸರ್ಕಾರ

26 Apr, 2018