ಜಾರಕಿ ಹೊಳಿ ಅಸಮಾಧಾನ

ಪ್ರತಾಪ ಕಾರು ಗುದ್ದಿಸಿದ್ದು ತಪ್ಪು: ರಮಾನಾಥ ರೈ

ಸಂಸದ ಪ್ರತಾಪ ಸಿಂಹ ಸ್ವತಃ ಕಾರು ಚಲಾಯಿಸಿ ಬ್ಯಾರಿಕೇಡ್‌ಗೆ ಗುದ್ದಿಸಿದ್ದು ತಪ್ಪು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.

ಪ್ರತಾಪ ಕಾರು ಗುದ್ದಿಸಿದ್ದು ತಪ್ಪು: ರಮಾನಾಥ ರೈ

ಬೆಂಗಳೂರು: ಸಂಸದ ಪ್ರತಾಪ ಸಿಂಹ ಸ್ವತಃ ಕಾರು ಚಲಾಯಿಸಿ ಬ್ಯಾರಿಕೇಡ್‌ಗೆ ಗುದ್ದಿಸಿದ್ದು ತಪ್ಪು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಚಾಲಕನನ್ನು ಹಿಂದಕ್ಕೆ ಕೂರಿಸಿ, ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್‌ ಮೇಲೆ ನುಗ್ಗಿಸುತ್ತಾರೆಂದರೆ ಅದು ತಪ್ಪಲ್ಲವೆ’ ಎಂದರು.

‘ಸರ್ಕಾರ ನನಗೆ ಕಾರ್ ನೀಡಿದೆ. ಅದಕ್ಕೆ ಒಬ್ಬ ಚಾಲಕನನ್ನೂ ನೀಡಿದೆ. ಚಾಲಕನ ಬಿಟ್ಟು ನಾನು ಓಡಿಸುವುದು ತಪ್ಪು’ ಎಂದು ರಮಾ
ನಾಥ ರೈ ಹೇಳಿದರು.

ಜಾರಕಿ ಹೊಳಿ ಅಸಮಾಧಾನ: ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ.ಡಿ.ಲಕ್ಷ್ಮೀನಾರಾಯಣ ಬಗ್ಗೆ ಸತೀಶ್‌ ಜಾರಕಿಹೊಳಿ ವರಿ
ಷ್ಠರಲ್ಲಿ ಅಸಮಾಧಾನ ತೋಡಿ ಕೊಂಡಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿ: ನಾಲ್ವರು ಸಾವು

ಚಿಕ್ಕೋಡಿ
ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿ: ನಾಲ್ವರು ಸಾವು

18 Jan, 2018
ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

ಮಂಗಳೂರು
ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

18 Jan, 2018
ಹಿರಿಯ ನಟ, ನಿರ್ದೇಶಕ ಕಾಶಿನಾಥ್‌ ವಿಧಿವಶ

ಬೆಂಗಳೂರು
ಹಿರಿಯ ನಟ, ನಿರ್ದೇಶಕ ಕಾಶಿನಾಥ್‌ ವಿಧಿವಶ

18 Jan, 2018

ರಾಜ್ಯ
ಹದ್ದು, ಗರುಡಗಳ ನಿಗೂಢ ಸಾವು

ಪಟ್ಟಣದ ಹೊರವಲಯದಲ್ಲಿರುವ ಶ್ರೀ ರಾಮದೇವರ ಗುಡ್ಡದ ಬಳಿ ಇರುವ ಪುರಸಭೆ ಕಸ ವಿಲೇವಾರಿ ಘಟಕದಲ್ಲಿ ಕೆಲವು ಹದ್ದು ಮತ್ತು ಗರುಡಗಳು ಮೃತಪಟ್ಟಿವೆ.

18 Jan, 2018

ಚನ್ನಪಟ್ಟಣ
ಕಲುಷಿತ ನೀರಿನಿಂದ 45ಕ್ಕೂ ಹೆಚ್ಚು ಜನರು ಅಸ್ವಸ್ಥ

ಪಟ್ಟಣದ ಶೇರು ಹೋಟೆಲ್ ಬಳಿಯ ಪೇಟೆಚೇರಿಯಲ್ಲಿ ಬುಧವಾರ ಕಲುಷಿತ ನೀರು ಸೇವಿಸಿ 45ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

18 Jan, 2018