ಬೆಂಗಳೂರು

ಪತ್ರಕರ್ತರಿಗೆ ಜೈಲು ಶಿಕ್ಷೆ: ಆದೇಶ ಜಾರಿಗೆ ಹೈಕೋರ್ಟ್‌ ತಡೆ

‘ಶಾಸಕರ ತೇಜೋವಧೆ ಮಾಡುವ ಲೇಖನ ಪ್ರಕಟಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ಬೆಳಗೆರೆ ಬಿನ್‌ ಲಕ್ಷ್ಮಣ ರಾವ್‌ ಹಾಗೂ ಅನಿಲ್ ರಾಜ್‌ಗೆ (ಪ್ರಕಾಶ್‌) ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಜೈಲು ಶಿಕ್ಷೆ ಹಾಗೂ ದಂಡದ ಆದೇಶ ಜಾರಿಗೆ ಹೈಕೋರ್ಟ್‌ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು: ‘ಶಾಸಕರ ತೇಜೋವಧೆ ಮಾಡುವ ಲೇಖನ ಪ್ರಕಟಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ಬೆಳಗೆರೆ ಬಿನ್‌ ಲಕ್ಷ್ಮಣ ರಾವ್‌ ಹಾಗೂ ಅನಿಲ್ ರಾಜ್‌ಗೆ (ಪ್ರಕಾಶ್‌) ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಜೈಲು ಶಿಕ್ಷೆ ಹಾಗೂ ದಂಡದ ಆದೇಶ ಜಾರಿಗೆ ಹೈಕೋರ್ಟ್‌ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

ಹೊಸಪೇಟೆ
ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

20 Apr, 2018
ಬಾಲೆ ವರಿಸಿದವನಿಗೆ 10 ವರ್ಷ ಶಿಕ್ಷೆ!

ತಂಗಿ ಬಾಲ್ಯವಿವಾಹ ಪ್ರಶ್ನಿಸಿ ದೂರು ನೀಡಿದ್ದ ಅಣ್ಣ
ಬಾಲೆ ವರಿಸಿದವನಿಗೆ 10 ವರ್ಷ ಶಿಕ್ಷೆ!

20 Apr, 2018
‘ಕುಬೇರರ’ ಆಸ್ತಿ ಭಾರಿ ಏರಿಕೆ

ಸಹಸ್ರ ಕೋಟಿ ಒಡೆಯ ಎಂ.ಟಿ.ಬಿ. ನಾಗರಾಜ್‌: ಡಿಕೆಶಿ ಆಸ್ತಿ ₹840 ಕೋಟಿ
‘ಕುಬೇರರ’ ಆಸ್ತಿ ಭಾರಿ ಏರಿಕೆ

20 Apr, 2018

ಬೆಂಗಳೂರು
ಏಪ್ರಿಲ್‌ ವೇತನದಲ್ಲೇ ಪರಿಷ್ಕೃತ ಮೊತ್ತ

ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಏಪ್ರಿಲ್ ತಿಂಗಳ ಸಂಬಳದಲ್ಲೇ ಕೈಗೆ ಸಿಗಲಿದೆ. ಇದರಿಂದ 5.20 ಲಕ್ಷ ನೌಕರರಿಗೆ...

20 Apr, 2018

ಬೆಂಗಳೂರು
ಟಿಕೆಟ್‌ ಕೈ ತಪ್ಪಿದ ಶಾಸಕರಿಗೆ ಮತ್ತೆ ಮಣೆ

ಟಿಕೆಟ್‌ ಕೈ ತಪ್ಪಿದ ಶಾಸಕರು ಮತ್ತು ಬೆಂಬಲಿಗರ ಅಸಮಾಧಾನಕ್ಕೆ ಮಣಿದಿರುವ ಕಾಂಗ್ರೆಸ್‌, ಈ ಪೈಕಿ ಕೆಲವರಿಗೆ ಹಾಲಿ ಕ್ಷೇತ್ರಗಳಲ್ಲೇ ಟಿಕೆಟ್‌ ನೀಡಲು ತೀರ್ಮಾನಿಸಿದೆ.

20 Apr, 2018