‘ಗಣೇಶಪೇಟೆ ಪಾಕಿಸ್ತಾನದಂತೆ ಕಾಣಿಸುತ್ತದೆ’ ಎಂದಿದ್ದ ಖೈರಾತಿ

ಖೈರಾತಿ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಶಹರ ಠಾಣೆಗೆ ಬಿಜೆಪಿ ಮುಖಂಡರ ಮುತ್ತಿಗೆ

‘ದೇಶದ್ರೋಹಿ ಹೇಳಿಕೆ ನೀಡಿರುವ ಖೈರಾತಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ನಾಲ್ಕು ದಿನಗಳ ಒಳಗೆ ದಾವೂದ್ ಖಾನ್ ಅವರನ್ನು ಬಂಧಿಸದಿದ್ದರೆ ಅವಳಿ ನಗರ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಬಿಜೆಪಿ ಮುಖಂಡರು ಹೇಳಿದರು...

ಖೈರಾತಿ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಶಹರ ಠಾಣೆಗೆ ಬಿಜೆಪಿ ಮುಖಂಡರ ಮುತ್ತಿಗೆ

ಹುಬ್ಬಳ್ಳಿ: ‘ಹುಬ್ಬಳ್ಳಿಯ ಗಣೇಶಪೇಟೆಯು ನನಗೆ ಪಾಕಿಸ್ತಾನದಂತೆ ಕಾಣಿಸುತ್ತದೆ’ ಎಂದು ಮುತುವಲ್ಲಿ ಅಬ್ದುಲ್ ಹಮೀದ್ ಖೈರಾತಿ ಅವರು ಹೇಳಿಕೆ ನೀಡಿದ್ದನ್ನು ಖಂಡಿಸಿ ಹಾಗೂ ಆ ವೇಳೆ ವೇದಿಕೆಯಲ್ಲಿ ಇದ್ದ ಉತ್ತರ ಉಪ ವಿಭಾಗ ಎಸಿಪಿ ದಾವೂದ್ ಖಾನ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು ಶಹರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ದೇಶದ್ರೋಹಿ ಹೇಳಿಕೆ ನೀಡಿರುವ ಖೈರಾತಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ನಾಲ್ಕು ದಿನಗಳ ಒಳಗೆ ದಾವೂದ್ ಖಾನ್ ಅವರನ್ನು ಬಂಧಿಸದಿದ್ದರೆ ಅವಳಿ ನಗರ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಬಿಜೆಪಿ ಮುಖಂಡರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

ಹೊಸಪೇಟೆ
ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

20 Apr, 2018
ಬಾಲೆ ವರಿಸಿದವನಿಗೆ 10 ವರ್ಷ ಶಿಕ್ಷೆ!

ತಂಗಿ ಬಾಲ್ಯವಿವಾಹ ಪ್ರಶ್ನಿಸಿ ದೂರು ನೀಡಿದ್ದ ಅಣ್ಣ
ಬಾಲೆ ವರಿಸಿದವನಿಗೆ 10 ವರ್ಷ ಶಿಕ್ಷೆ!

20 Apr, 2018
‘ಕುಬೇರರ’ ಆಸ್ತಿ ಭಾರಿ ಏರಿಕೆ

ಸಹಸ್ರ ಕೋಟಿ ಒಡೆಯ ಎಂ.ಟಿ.ಬಿ. ನಾಗರಾಜ್‌: ಡಿಕೆಶಿ ಆಸ್ತಿ ₹840 ಕೋಟಿ
‘ಕುಬೇರರ’ ಆಸ್ತಿ ಭಾರಿ ಏರಿಕೆ

20 Apr, 2018

ಬೆಂಗಳೂರು
ಏಪ್ರಿಲ್‌ ವೇತನದಲ್ಲೇ ಪರಿಷ್ಕೃತ ಮೊತ್ತ

ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಏಪ್ರಿಲ್ ತಿಂಗಳ ಸಂಬಳದಲ್ಲೇ ಕೈಗೆ ಸಿಗಲಿದೆ. ಇದರಿಂದ 5.20 ಲಕ್ಷ ನೌಕರರಿಗೆ...

20 Apr, 2018

ಬೆಂಗಳೂರು
ಟಿಕೆಟ್‌ ಕೈ ತಪ್ಪಿದ ಶಾಸಕರಿಗೆ ಮತ್ತೆ ಮಣೆ

ಟಿಕೆಟ್‌ ಕೈ ತಪ್ಪಿದ ಶಾಸಕರು ಮತ್ತು ಬೆಂಬಲಿಗರ ಅಸಮಾಧಾನಕ್ಕೆ ಮಣಿದಿರುವ ಕಾಂಗ್ರೆಸ್‌, ಈ ಪೈಕಿ ಕೆಲವರಿಗೆ ಹಾಲಿ ಕ್ಷೇತ್ರಗಳಲ್ಲೇ ಟಿಕೆಟ್‌ ನೀಡಲು ತೀರ್ಮಾನಿಸಿದೆ.

20 Apr, 2018