ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸಿಗರ ಟೀಕೆಗಳ ಪಟ್ಟಿ ಪ್ರಕಟಿಸಿದ ರಾಜ್ಯವರ್ಧನ್‌

ಪಕ್ಷದಿಂದ ಅಯ್ಯರ್‌ ಅಮಾನತು ಕಣ್ಣೊರೆಸುವ ತಂತ್ರ: ಬಿಜೆಪಿ

‘ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಕುರಿತು ರಾಹುಲ್‌ ಗಾಂಧಿ ಅವರಲ್ಲಿ ಅನುಮಾನಹೊಂದಿದ್ದವರು ಇಂದು ಅದನ್ನು ಅಂತ್ಯಗೊಳಿಸಿ’ ಎಂದು ಒಮರ್‌ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಪಕ್ಷದಿಂದ ಅಯ್ಯರ್‌ ಅಮಾನತು ಕಣ್ಣೊರೆಸುವ ತಂತ್ರ: ಬಿಜೆಪಿ

ನವದೆಹಲಿ: 'ಸಾಮಾನ್ಯ ವ್ಯಕ್ತಿಯ ಬೆಳವಣಿಯನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ ಮುಖಂಡರಿಗೆ ಸಾಧ್ಯವಾಗುವುದಿಲ್ಲ’ ಎಂದಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗಳ ಪಟ್ಟಿಯನ್ನೇ ಪ್ರಕಟಿಸಿದ್ದಾರೆ.

ಪ್ರಧಾನಿ ಅವರನ್ನು ನೀಚ ವ್ಯಕ್ತಿ ಎಂದು ಟೀಕಿಸಿದ್ದ ಮಣಿಶಂಕರ್‌ ಅಯ್ಯರ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಕ್ರಮ ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

‘ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಕುರಿತು ರಾಹುಲ್‌ ಗಾಂಧಿ ಅವರಲ್ಲಿ ಅನುಮಾನ ಹೊಂದಿದ್ದವರು ಇಂದು ಅದನ್ನು ಅಂತ್ಯಗೊಳಿಸಿ’ ಎಂದು ಒಮರ್‌ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವ ಅವರ ಪಕ್ಷದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕುರಿತು ಬಿಜೆಪಿ ವಕ್ತಾರು ಪ್ರತಿಕ್ರಿಯಿಸಲು ಒದ್ದಾಡುವ ಪರಿಸ್ಥಿತಿ ಇರುವುದಾಗಿಯೂ ಟ್ವೀಟ್‌ ಮಾಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ತೆಹ್ರಿಕ್–ಈ–ಹುರಿಯತ್ ಕಾನ್ಫರೆನ್ಸ್‌ ಅಧ್ಯಕ್ಷ ಸ್ಥಾನಕ್ಕೆ  ಪ್ರತ್ಯೇಕತಾವಾದಿ ಮುಖಂಡ ಸಯ್ಯದ್‌ ಅಲಿ ಷಾ ಗಿಲಾನಿ ರಾಜೀನಾಮೆ

ಮೊಹಮ್ಮದ್ ಅಶ್ರಫ್ ಸೆಹ್ರಾಯ್ ನೇಮಕ
ತೆಹ್ರಿಕ್–ಈ–ಹುರಿಯತ್ ಕಾನ್ಫರೆನ್ಸ್‌ ಅಧ್ಯಕ್ಷ ಸ್ಥಾನಕ್ಕೆ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್‌ ಅಲಿ ಷಾ ಗಿಲಾನಿ ರಾಜೀನಾಮೆ

19 Mar, 2018
ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, ಜಗನ್ನಾಥ್‌ ಮಿಶ್ರಾ ಖುಲಾಸೆ

ರಾಂಚಿ
ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, ಜಗನ್ನಾಥ್‌ ಮಿಶ್ರಾ ಖುಲಾಸೆ

19 Mar, 2018
ಲೋಕಸಭೆ ಕಲಾಪ ಮುಂದೂಡಿಕೆ: ಅವಿಶ್ವಾಸ ಗೊತ್ತುವಳಿ ಮಂಡನೆ ಇಲ್ಲ

ನವದೆಹಲಿ
ಲೋಕಸಭೆ ಕಲಾಪ ಮುಂದೂಡಿಕೆ: ಅವಿಶ್ವಾಸ ಗೊತ್ತುವಳಿ ಮಂಡನೆ ಇಲ್ಲ

19 Mar, 2018
ಸ್ವಾತಂತ್ರ್ಯಕ್ಕಾಗಿ ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳ ಪ್ರತಿಭಟನೆ

ಮುಜಾಫರಾಬಾದ್‌
ಸ್ವಾತಂತ್ರ್ಯಕ್ಕಾಗಿ ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳ ಪ್ರತಿಭಟನೆ

19 Mar, 2018
ಮೋದಿಮುಕ್ತ ಭಾರತಕ್ಕೆ ಪ್ರತಿಪಕ್ಷಗಳು ಒಂದಾಗಬೇಕಿದೆ : ರಾಜ್‌ ಠಾಕ್ರೆ

ಮುಂಬೈ
ಮೋದಿಮುಕ್ತ ಭಾರತಕ್ಕೆ ಪ್ರತಿಪಕ್ಷಗಳು ಒಂದಾಗಬೇಕಿದೆ : ರಾಜ್‌ ಠಾಕ್ರೆ

19 Mar, 2018