ಸ್ಟಾರ್‌ ಬರ್ತ್‌ ಡೇ

‘ಮಾಸ್ಟರ್‌ ಪೀಸ್‌’ ಶಾನ್ವಿ

1992ರ ಡಿಸೆಂಬರ್‌ 8ರಂದು ವಾರಾಣಸಿಯಲ್ಲಿ ಜನಿಸಿದ ಶಾನ್ವಿ ಮುಂಬೈನ ಠಾಕೂರ್‌ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಓದಿದ ಶಾನ್ವಿ ಬಿ.ಕಾಂ ಮುಗಿಸಿದ್ದಾರೆ.

ಶಾನ್ವಿ ಶ್ರೀವಾತ್ಸವ

ಶಾನ್ವಿ ಶ್ರೀವಾತ್ಸವ ಸದ್ಯ ಕನ್ನಡದ ಬೇಡಿಕೆಯ ನಟಿಯರಲ್ಲಿ ಪ್ರಮುಖರು. ಮುದ್ದು ಮುಖದ ಈ ಹುಡುಗಿ ಮುಂಬೈನವರು. ದರ್ಶನ್‌ ನಾಯಕ ನಟರಾಗಿದ್ದ  ‘ತಾರಕ್‌’ ಹಾಗೂ ‘ಮಫ್ತಿ’ ಚಿತ್ರದಲ್ಲಿ ಶ್ರೀ ಮುರಳಿ ಜೋಡಿಯಾಗಿ ಅಭಿನಯಿಸಿರುವ ಶಾನ್ವಿ ಸದ್ಯ ರಕ್ಷಿತ್‌ ಶೆಟ್ಟಿಯ "ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

1992ರ ಡಿಸೆಂಬರ್‌ 8ರಂದು ವಾರಾಣಸಿಯಲ್ಲಿ ಜನಿಸಿದ ಶಾನ್ವಿ ಮುಂಬೈನ ಠಾಕೂರ್‌ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಓದಿದ ಶಾನ್ವಿ ಬಿ.ಕಾಂ ಮುಗಿಸಿದ್ದಾರೆ.

ಶಾನ್ವಿ ತೆಲುಗಿನ ‘ಲವ್ಲಿ' ಚಿತ್ರದ ಮೂಲಕ 2012ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಎರಡನೇ ಚಿತ್ರ ‘ಅಡ್ಡಾ’ದಲ್ಲಿ ಅವರು ಮಾಡಿದ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿನಿ ಪಾತ್ರ ಹೆಚ್ಚು ಮೆಚ್ಚುಗೆ ಪಡೆಯಿತು.

‘ಚಂದ್ರಲೇಖ' ಕನ್ನಡದಲ್ಲಿ ಇವರ ಮೊದಲ ಚಿತ್ರ. ಹಾರರ್‌ ಥ್ರಿಲ್ಲರ್‌ ಸಿನಿಮಾವಾಗಿರುವ ಈ ಚಿತ್ರದಲ್ಲಿ ಶಾನ್ವಿ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಹೇಬ, ಸುಂದರಾಂಗ ಜಾಣ, ಭಲೇ ಜೋಡಿ ಹಾಗೂ ಮಾಸ್ಟರ್‌ ಪೀಸ್‌ ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಈ ದಿನ ಜನುಮದಿನ

ಸ್ಟಾರ್‌ ಹುಟ್ಟುಹಬ್ಬ
ಈ ದಿನ ಜನುಮದಿನ

17 Mar, 2018
ತಾರೆಯರ ಯುಗಾದಿ

ಸಂಭ್ರಮ
ತಾರೆಯರ ಯುಗಾದಿ

17 Mar, 2018
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

ಹೈಡ್ರೊಪವರ್ ಫಿಟ್‌ನೆಸ್‌
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

16 Mar, 2018
ಪಿಚ್ಚರ್ ನೋಡಿ

16 ವಯದಿನಿಲೆ
ಪಿಚ್ಚರ್ ನೋಡಿ

15 Mar, 2018
ಸುಟ್ಟ ಬಟ್ಟೆಗಳ ಫ್ಯಾಷನ್‌!

ಗುಲ್‌ಮೊಹರ್
ಸುಟ್ಟ ಬಟ್ಟೆಗಳ ಫ್ಯಾಷನ್‌!

15 Mar, 2018