ಒಂದು ಕೋಟಿ ಸಿಕ್ಕರೆ

ವಿದೇಶ ಪ್ರವಾಸ ಮಾಡುತ್ತೇನೆ

ಸಂಸಾರ ಸಮೇತ ದೇಶ ಸುತ್ತುತ್ತೇನೆ. ವಿಮಾನ ಹತ್ತಿಲ್ಲವಲ್ಲ ಎನ್ನುವ ಕೊರಗು ನಿವಾರಿಸಿಕೊಳ್ಳುತ್ತೇನೆ. ಮನೆಯವರೊಂದಿಗೆ ವಿದೇಶ ಪ್ರವಾಸ ಮಾಡುತ್ತೇನೆ. ಹಡಗು ಹತ್ತಿ ಅಂಡಮಾನ್ ನೋಡಿಬರುತ್ತೇನೆ. ಇಷ್ಟೆಲ್ಲಾ ಕೊಟ್ಟ ದೇವರಿಗೆ ಶೇ1ರಷ್ಟು ಕಾಣಿಕೆಯನ್ನೂ ಕೊಡುತ್ತೇನೆ.

ನಾಗರತ್ನ

ನನಗೆ ಒಂದು ಕೋಟಿ ರೂಪಾಯಿ ಸಿಕ್ಕರೆ ಮೊದಲು ನಮ್ಮ ಮನೆಯ ರಿಪೇರಿ ಮಾಡಿಸುತ್ತೇನೆ. ಸ್ವಲ್ಪ ದಿನಾವಾದ್ರೂ ಶ್ರೀಮಂತ ಜೀವನ ನಡೆಸಬಹುದು ಎನ್ನುವ ಸಂತೋಷದಲ್ಲಿ ಹೊಸ ಪೇಂಟ್ ಬಳಿಸುತ್ತೇನೆ. ಐಷಾರಾಮಿ ಕಾರು ಕೊಳ್ಳುತ್ತೇನೆ.

ಸಂಸಾರ ಸಮೇತ ದೇಶ ಸುತ್ತುತ್ತೇನೆ. ವಿಮಾನ ಹತ್ತಿಲ್ಲವಲ್ಲ ಎನ್ನುವ ಕೊರಗು ನಿವಾರಿಸಿಕೊಳ್ಳುತ್ತೇನೆ. ಮನೆಯವರೊಂದಿಗೆ ವಿದೇಶ ಪ್ರವಾಸ ಮಾಡುತ್ತೇನೆ. ಹಡಗು ಹತ್ತಿ ಅಂಡಮಾನ್ ನೋಡಿಬರುತ್ತೇನೆ. ಇಷ್ಟೆಲ್ಲಾ ಕೊಟ್ಟ ದೇವರಿಗೆ ಶೇ1ರಷ್ಟು ಕಾಣಿಕೆಯನ್ನೂ ಕೊಡುತ್ತೇನೆ.

ಟ್ಯಾಕ್ಸ್ ಎಷ್ಟು ಹೋಗತ್ತೋ ಅನ್ನೋ ಚಿಂತೇನೂ ಕಾಡ್ತಿದೆ. ವೃದ್ಧಾಶ್ರಮ, ಅನಾಥಾಶ್ರಮಕ್ಕೆಲ್ಲಾ ಸಹಾಯ ಮಾಡಲು ಇನ್ನೇನು ಉಳಿಯುತ್ತೆ?
–ನಾಗರತ್ನ ಹೆಗ್ಗನಹಳ್ಳಿ, ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು
ಈ ದಿನ ಜನುಮದಿನ

ಸ್ಟಾರ್‌ ಹುಟ್ಟುಹಬ್ಬ
ಈ ದಿನ ಜನುಮದಿನ

17 Mar, 2018
ತಾರೆಯರ ಯುಗಾದಿ

ಸಂಭ್ರಮ
ತಾರೆಯರ ಯುಗಾದಿ

17 Mar, 2018
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

ಹೈಡ್ರೊಪವರ್ ಫಿಟ್‌ನೆಸ್‌
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

16 Mar, 2018
ಪಿಚ್ಚರ್ ನೋಡಿ

16 ವಯದಿನಿಲೆ
ಪಿಚ್ಚರ್ ನೋಡಿ

15 Mar, 2018
ಸುಟ್ಟ ಬಟ್ಟೆಗಳ ಫ್ಯಾಷನ್‌!

ಗುಲ್‌ಮೊಹರ್
ಸುಟ್ಟ ಬಟ್ಟೆಗಳ ಫ್ಯಾಷನ್‌!

15 Mar, 2018