ಪಿಕ್ಚರ್ ಪ್ಯಾಲೆಸ್

ಚಂದದ ಉಡುಗೆ ಬಿಂಕದ ನಡಿಗೆ

ಇದು ಒರಾಯನ್‌ ಫ್ಯಾಷನ್‌ ವೀಕ್‌ನಲ್ಲಿ ನಡೆದ ಫ್ಯಾಷನ್‌ ಶೋ. 5ನೇ ಆವೃತ್ತಿಯ ಈ ಫ್ಯಾಷನ್‌ ವೀಕ್‌ ಇತ್ತೀಚೆಗಷ್ಟೇ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಒರಾಯನ್‌ ಮಾಲ್‌ನ ಲೇಕ್‌ಸೈಡ್‌ನಲ್ಲಿ ಹಾಗೂ ಬಾಣಸವಾಡಿಯ ಒರಾಯನ್‌ ಈಸ್ಟ್‌ ಮಾಲ್‌ನಲ್ಲಿ ನಡೆಯಿತು.

ನಿಧಿ ಸುಬ್ಬಯ್ಯ

ಚೆಂದದ ಬೆಡಗಿಯರ ಸೌಂದರ್ಯವನ್ನು ಇಂಪಾದ ಸಂಗೀತ ಮತ್ತು ಸುಂದರ ಉಡುಗೆ ಹೆಚ್ಚಿಸಿತ್ತು. ಮನಸೆಳೆವ ನೋಟದೊಂದಿಗೆ ಅವರಿಟ್ಟ ಬೆಕ್ಕಿನ ಹೆಜ್ಜೆಗೆ ನೆರೆದವರ ಮನಸ್ಸು ಕುಣಿಯುತ್ತಿತ್ತು.

ಇದು ಒರಾಯನ್‌ ಫ್ಯಾಷನ್‌ ವೀಕ್‌ನಲ್ಲಿ ನಡೆದ ಫ್ಯಾಷನ್‌ ಶೋ. 5ನೇ ಆವೃತ್ತಿಯ ಈ ಫ್ಯಾಷನ್‌ ವೀಕ್‌ ಇತ್ತೀಚೆಗಷ್ಟೇ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಒರಾಯನ್‌ ಮಾಲ್‌ನ ಲೇಕ್‌ಸೈಡ್‌ನಲ್ಲಿ ಹಾಗೂ ಬಾಣಸವಾಡಿಯ ಒರಾಯನ್‌ ಈಸ್ಟ್‌ ಮಾಲ್‌ನಲ್ಲಿ ನಡೆಯಿತು.

ಲೇಕ್‌ಸೈಡ್‌ನಲ್ಲಿ ನಡೆದ ಫ್ಯಾಷನ್‌ ಶೋನಲ್ಲಿ ವಿವಿಧ ಬ್ರಾಂಡ್‌ಗಳ ಬಟ್ಟೆಗಳನ್ನು ತೊಟ್ಟು ಲಲನಾಮಣಿಯರು ಬೆಕ್ಕಿನಹೆಜ್ಜೆ ಇಟ್ಟರು. ಶೋನ ಸಂಯೋಜನೆ ಪ್ರಸಾದ್‌ ಬಿದಪ್ಪ ಅವರಿದಾಗಿತ್ತು. ಒರಾಯನ್‌ನಲ್ಲಿರುವ ಎಲ್ಲಾ ಬ್ರಾಂಡ್‌ಗಳ ವಿನ್ಯಾಸವನ್ನು ಜನರ ಮುಂದಿಡಲಾಯಿತು.


–ನಟಿ ಅದಿತಿರಾವ್ ಹೈದರಿ

ಮೊದಲ ದಿನ ಹರ್ಷಿಕಾ ಪೂಣಚ್ಚ, ಎರಡನೇ ದಿನ ನಿಧಿ ಸುಬ್ಬಯ್ಯ ಶೋ ಸ್ಟಾಪರ್‌ ಆಗಿ ಗಮನ ಸೆಳೆದರು. ಬಾಣಸವಾಡಿಯಲ್ಲಿ ನಡೆದ ಕೊನೆಯ ದಿನದ ಶೋನಲ್ಲಿ ಬಾಲಿವುಡ್‌ನ ನಟಿ ಅದಿತಿರಾವ್ ಹೈದರಿ ಭಾಗವಹಿಸಿ ಬೆಳದಿಂಗಳ ಸಂಜೆಗೆ ಬಣ್ಣದ ಮೆರುಗು ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕರಾವಳಿ ಹಬ್ಬ

ವೇದಿಕೆ ಸಿದ್ಧ
ಕರಾವಳಿ ಹಬ್ಬ

20 Jan, 2018
‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

ಸಿನಿಹನಿ
‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

20 Jan, 2018
ಕುಸುಮಾಲಂಕಾರ

ಪಿಕ್ಚರ್ ಪ್ಯಾಲೇಸ್‌
ಕುಸುಮಾಲಂಕಾರ

20 Jan, 2018
ಖುಷಿಖುಷಿ ಪ್ರೇಮದ ಚಿತ್ರ

ಬಾಲಿವುಡ್‌
ಖುಷಿಖುಷಿ ಪ್ರೇಮದ ಚಿತ್ರ

20 Jan, 2018
ಸಹೋದರಿಯರ ಜುಗಲ್‌ಬಂದಿ

ಸಂಗೀತಾಸಕ್ತಿ
ಸಹೋದರಿಯರ ಜುಗಲ್‌ಬಂದಿ

20 Jan, 2018