ಕಾಸರಗೋಡು

ಕಲ್ಲು ತೂರಾಟ ಖಂಡಿಸಿ ಬಸ್‌ ಸಂಚಾರ ಸ್ಥಗಿತ

ಬಾಬರಿ ಮಸೀದಿ ಧ್ವಂಸದ ಕರಾಳ ದಿನ ಆಚರಣೆ ವೇಳೆ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ ಕಿಡಿಗೇಡಿಗಳು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಕಾಸರಗೋಡು: ಬಾಬರಿ ಮಸೀದಿ ಧ್ವಂಸದ ಕರಾಳ ದಿನ ಆಚರಣೆ ವೇಳೆ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ ಕಿಡಿಗೇಡಿಗಳು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಇದನ್ನು ಖಂಡಿಸಿ ಗುರುವಾರ ಕಾಸರಗೋಡು- ತಲಪಾಡಿ ಹೆದ್ದಾರಿ ಹಾಗೂ ಕುಂಬಳೆ -ಬದಿಯಡ್ಕ -ಮುಳ್ಳೇರಿಯ ಮಾರ್ಗದಲ್ಲಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಕಲ್ಲು ತೂರಾಟದಿಂದ ಬಸ್‌ ಚಾಲಕ ಹೃತೇಶ್ ಎಂಬವರ ಕಣ್ಣಿಗೆ ತೀವ್ರ ಗಾಯವಾಗಿದೆ. ಈ ಸಂಬಂಧ ಕೂಡ್ಲುವಿನ ಇಂಜಮಾಮ್, ಮುಹಮ್ಮದ್ ಅಜ್ಮಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಟು ಹಿಂದುತ್ವದ ಬಿಜೆಪಿ, ಮೃದು ಹಿಂದುತ್ವ ಪ್ರತಿಪಾದಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಹೋರಾಟ: ಎಚ್‌.ಡಿ.ದೇವೇಗೌಡ

‘ರಾಜ್ಯದಲ್ಲಿ ನೆಮ್ಮದಿ ಪಕ್ಷದ ಉದ್ದೇಶ’
ಕಟು ಹಿಂದುತ್ವದ ಬಿಜೆಪಿ, ಮೃದು ಹಿಂದುತ್ವ ಪ್ರತಿಪಾದಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಹೋರಾಟ: ಎಚ್‌.ಡಿ.ದೇವೇಗೌಡ

19 Jan, 2018
ವಿಜಯಪುರ ಶಾಲಾ ಬಾಲಕಿ ಅತ್ಯಾಚಾರ : ಸಂತ್ರಸ್ತ ಬಾಲಕಿ ನಡತೆ ಸರಿ ಇಲ್ಲ ಎಂದ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ !

ವೈರಲ್‌ ಆಡಿಯೊ
ವಿಜಯಪುರ ಶಾಲಾ ಬಾಲಕಿ ಅತ್ಯಾಚಾರ : ಸಂತ್ರಸ್ತ ಬಾಲಕಿ ನಡತೆ ಸರಿ ಇಲ್ಲ ಎಂದ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ !

19 Jan, 2018
ಸೂರ್ಯ ರೈತ ಯೋಜನೆಗೆ ಚಾಲನೆ

ರಾಜ್ಯ ಸರ್ಕಾರ
ಸೂರ್ಯ ರೈತ ಯೋಜನೆಗೆ ಚಾಲನೆ

19 Jan, 2018
ಆರು ಬಾರಿ ಸಂಸದರಾಗಿ ಅನಂತಕುಮಾರ ಹೆಗಡೆ ಕೊಡುಗೆ ಏನು?

ಕಲಬುರ್ಗಿ
ಆರು ಬಾರಿ ಸಂಸದರಾಗಿ ಅನಂತಕುಮಾರ ಹೆಗಡೆ ಕೊಡುಗೆ ಏನು?

19 Jan, 2018
ಮಳಖೇಡ ಉತ್ತರಾದಿ ಮಠದಲ್ಲಿ ಕಳ್ಳತನ

ಕಲಬುರ್ಗಿ
ಮಳಖೇಡ ಉತ್ತರಾದಿ ಮಠದಲ್ಲಿ ಕಳ್ಳತನ

19 Jan, 2018