ಹೊನ್ನಾವರ

ಕೋಮು ಘರ್ಷಣೆ: 43 ಮಂದಿ ಸೆರೆ

ಹಿಂದೂ– ಮುಸ್ಲಿಂ ಯುವಕರ ನಡುವೆ ಬುಧವಾರ ತಡರಾತ್ರಿ ನಡೆದ ಘರ್ಷಣೆಯಿಂದಾಗಿ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಘಟನೆಗೆ ಕಾರಣರಾದ 43 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹೊನ್ನಾವರ: ಹಿಂದೂ– ಮುಸ್ಲಿಂ ಯುವಕರ ನಡುವೆ ಬುಧವಾರ ತಡರಾತ್ರಿ ನಡೆದ ಘರ್ಷಣೆಯಿಂದಾಗಿ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಘಟನೆಗೆ ಕಾರಣರಾದ 43 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶನಿ ದೇವಸ್ಥಾನದ ಸಮೀಪ ಆರಂಭವಾದ ಹಿಂಸಾಚಾರ ಬಳಿಕ ಪಟ್ಟಣದ ಉಳಿದ ಭಾಗಗಳಿಗೂ ವ್ಯಾಪಿಸಿತು. ಹಲವು ಅಂಗಡಿಗಳ ಮೇಲೆ ಕಲ್ಲು ತೂರಲಾಯಿತು. ಉದ್ರಿಕ್ತರು ಟೆಂಪೊ, ಬಸ್‌ಗಳ ಗಾಜು ಒಡೆದು ದಾರಿಹೋಕರ ಮೇಲೆಯೂ ಹಲ್ಲೆ ನಡೆಸಿದರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಹಿಂದೂ ಯುವಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕಾಂಗ್ರೆಸ್‌ ವಿರುದ್ಧ ರಮ್ಯಾ ತಾಯಿ ರಂಜಿತಾ ಅಸಮಾಧಾನ

ಮಂಡ್ಯ
ಕಾಂಗ್ರೆಸ್‌ ವಿರುದ್ಧ ರಮ್ಯಾ ತಾಯಿ ರಂಜಿತಾ ಅಸಮಾಧಾನ

20 Mar, 2018
ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ:  ಶಾಮನೂರು ಶಿವಶಂಕರಪ್ಪ

ಪ್ರತ್ಯೇಕ ಧರ್ಮದ ಮಾನ್ಯತೆ
ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ: ಶಾಮನೂರು ಶಿವಶಂಕರಪ್ಪ

20 Mar, 2018
ಏಳು ಬಂಡಾಯ ಶಾಸಕರ ಅನರ್ಹತೆ ಪ್ರಕರಣ: ಬುಧವಾರ ಆದೇಶ ಪ್ರಕಟಿಸುವಂತೆ ಹೈಕೋರ್ಟ್ ಸೂಚನೆ

ಬೆಂಗಳೂರು
ಏಳು ಬಂಡಾಯ ಶಾಸಕರ ಅನರ್ಹತೆ ಪ್ರಕರಣ: ಬುಧವಾರ ಆದೇಶ ಪ್ರಕಟಿಸುವಂತೆ ಹೈಕೋರ್ಟ್ ಸೂಚನೆ

20 Mar, 2018
ಕರಾವಳಿ ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ:  ಮೀನುಗಾರರ ಅಹವಾಲು ಆಲಿಸಿದ ರಾಹುಲ್

ಮಂಗಳೂರು
ಕರಾವಳಿ ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ: ಮೀನುಗಾರರ ಅಹವಾಲು ಆಲಿಸಿದ ರಾಹುಲ್

20 Mar, 2018
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು: ಸಿದ್ದಗಂಗಾ ಮಠ ಸ್ವಾಗತ

ತುಮಕೂರು
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು: ಸಿದ್ದಗಂಗಾ ಮಠ ಸ್ವಾಗತ

20 Mar, 2018