ಬೆಂಗಳೂರು

ಹಿರಿಯ ಕ್ರಿಕೆಟಿಗ ಕೃಷ್ಣಮೂರ್ತಿ ನಿಧನ

ಹಿರಿಯ ಕ್ರಿಕೆಟಿಗ ಮತ್ತು ಕ್ರೀಡಾ ಆಡಳಿತಗಾರ ಎಸ್‌.ಕೃಷ್ಣಮೂರ್ತಿ (79) ಗುರುವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

ಎಸ್‌.ಕೃಷ್ಣಮೂರ್ತಿ

ಬೆಂಗಳೂರು: ಹಿರಿಯ ಕ್ರಿಕೆಟಿಗ ಮತ್ತು ಕ್ರೀಡಾ ಆಡಳಿತಗಾರ ಎಸ್‌.ಕೃಷ್ಣಮೂರ್ತಿ (79) ಗುರುವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

1959–60ರಲ್ಲಿ ಹೈದರಾಬಾದ್‌ ವಿರುದ್ಧ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೃಷ್ಣಮೂರ್ತಿ, ಒಟ್ಟು 30 ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದ ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಜೊತೆಗೆ ಕರ್ನಾಟಕ ಸೀನಿಯರ್‌ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮೀರಾಬಾಯಿ ಆಕರ್ಷಣೆ

ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು
ಮೀರಾಬಾಯಿ ಆಕರ್ಷಣೆ

21 Jan, 2018

ಮೆಲ್ಬರ್ನ್‌
ಪ್ರೀ ಕ್ವಾರ್ಟರ್‌ಗೆ ಪೇಸ್‌–ಪುರವ ಜೋಡಿ

ಭಾರತದ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಪುರವ ರಾಜಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ‍ಪ್ರೀ ಕ್ವಾರ್ಟರ್‌...

21 Jan, 2018
ಬಿಎಫ್‌ಸಿ ತಂಡ ಪ್ರಕಟ

ಬೆಂಗಳೂರು
ಬಿಎಫ್‌ಸಿ ತಂಡ ಪ್ರಕಟ

21 Jan, 2018
ಸುಂದರ್ ಮೂರ್ತಿ ನಿಧನ

ಬೆಂಗಳೂರು
ಸುಂದರ್ ಮೂರ್ತಿ ನಿಧನ

21 Jan, 2018
ಶರಪೋವಾ ಮಣಿಸಿದ ಕೆರ್ಬರ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌ಗೆ ಜಯ
ಶರಪೋವಾ ಮಣಿಸಿದ ಕೆರ್ಬರ್‌

21 Jan, 2018