ಬೆಂಗಳೂರು

ಪತ್ನಿ ಕೊಲೆ: ಅಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಕಾಯಂ

ಕೌಟುಂಬಿಕ ಕಲಹದ ಕಾರಣಕ್ಕಾಗಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಚಂದಾಪುರದ ನೆರಳೂರು ನಿವಾಸಿ ಟಿ.ಎಂ. ನಾಗೇಶ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

ಬೆಂಗಳೂರು: ಕೌಟುಂಬಿಕ ಕಲಹದ ಕಾರಣಕ್ಕಾಗಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಚಂದಾಪುರದ ನೆರಳೂರು ನಿವಾಸಿ ಟಿ.ಎಂ. ನಾಗೇಶ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

ಶಿಕ್ಷೆ ರದ್ದುಪಡಿಸುವಂತೆ ಕೋರಿ ಅಪರಾಧಿ ನಾಗೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಸವಿತಾ ಮತ್ತು ನಾಗೇಶ್‌ 2005ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಿನಲ್ಲಿ ನಾಗೇಶ್‌ ಮತ್ತೊಂದು ಮದುವೆಯಾಗಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ಕಲಹ ನಡೆದ ಕಲಹದಲ್ಲಿ ನಾಗೇಶ್, ಸವಿತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನಾಯಾಲಯ 2012ರ ಏಪ್ರಿಲ್‌ನಲ್ಲಿ ಶಿಕ್ಷೆ ವಿಧಿಸಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಭಗತ್‌ಸಿಂಗ್‌ ಪುತ್ಥಳಿ 23ರಂದು ಅನಾವರಣ

ರಾಷ್ಟ್ರೀಯ ಚಾಲಕರ ಒಕ್ಕೂಟದ ವತಿಯಿಂದ ಕ್ರಾಂತಿಕಾರಿ ಭಗತ್‌ ಸಿಂಗ್‌ ಪುತ್ಥಳಿಯನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಾವರಣ ಮಾಡಲಾಗುತ್ತದೆ.

21 Mar, 2018

ಬೆಂಗಳೂರು
ಮತಪತ್ರ ಬಳಕೆಗೆ ಒತ್ತಾಯಿಸಿ ನಾಳೆ ನಮ್ಮೂರ ಯುವಸೇನೆಯಿಂದ ರ‍್ಯಾಲಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲು ಮತಪತ್ರವನ್ನೇ (ಬ್ಯಾಲೆಟ್‌ ಪೇಪರ್‌) ಬಳಸಬೇಕು ಎಂದು ಒತ್ತಾಯಿಸಿ ಇದೇ 22ರಂದು ದಾಸರಹಳ್ಳಿಯಿಂದ ಚುನಾವಣಾ ಆಯೋಗದ...

21 Mar, 2018
‘ಮಳೆಗಾಲಕ್ಕೂ ಮುನ್ನವೇ ರಾಜಕಾಲುವೆ ಕಾಮಗಾರಿ ಮುಗಿಸಿ’

ಅಧಿಕಾರಿಗಳಿಗೆ ಸಚಿವ ಜಾರ್ಜ್‌ ತಾಕೀತು
‘ಮಳೆಗಾಲಕ್ಕೂ ಮುನ್ನವೇ ರಾಜಕಾಲುವೆ ಕಾಮಗಾರಿ ಮುಗಿಸಿ’

21 Mar, 2018

ಬೆಂಗಳೂರು
ಕೇಂದ್ರ ವಿಭಾಗದ ನೀರಿನ ಅದಾಲತ್‌ ಇಂದು

ಬೆಂಗಳೂರು ಜಲಮಂಡಳಿಯು ಇದೇ 21ರಂದು (ಬುಧವಾರ) ಬೆಳಿಗ್ಗೆ 9.30 ರಿಂದ 11ರವರೆಗೆ ಕೇಂದ್ರ-3 ಉಪವಿಭಾಗದಲ್ಲಿ ನೀರಿನ ಅದಾಲತ್‌ ಆಯೋಜಿಸಿದೆ.

21 Mar, 2018
‘ಈಡೇರಲಿಲ್ಲ ನಿಕೋಟಿನ್‌ ರಹಿತ ತಂಬಾಕು ಶೋಧ’

ಬೆಂಗಳೂರು
‘ಈಡೇರಲಿಲ್ಲ ನಿಕೋಟಿನ್‌ ರಹಿತ ತಂಬಾಕು ಶೋಧ’

21 Mar, 2018