ಬೆಂಗಳೂರು

ಮೇಲ್ವಿಚಾರಕ ಸಾವು

ಲಾಲ್‌ಬಾಗ್ ಉದ್ಯಾನ ಬಳಿ ಟ್ರಕ್‌ನಿಂದ ಮರ್ಬಲ್‌ ಕಲ್ಲುಗಳನ್ನು ಇಳಿಸುವ ವೇಳೆ ಕಲ್ಲು ಮೈ ಮೇಲೆ ಬಿದ್ದಿದ್ದರಿಂದ ಮೇಲ್ವಿಚಾರಕ ಲೋಕೇಶ್‌ (45) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.

ಬೆಂಗಳೂರು: ಲಾಲ್‌ಬಾಗ್ ಉದ್ಯಾನ ಬಳಿ ಟ್ರಕ್‌ನಿಂದ ಮರ್ಬಲ್‌ ಕಲ್ಲುಗಳನ್ನು ಇಳಿಸುವ ವೇಳೆ ಕಲ್ಲು ಮೈ ಮೇಲೆ ಬಿದ್ದಿದ್ದರಿಂದ ಮೇಲ್ವಿಚಾರಕ ಲೋಕೇಶ್‌ (45) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.

ಬಿಟಿಎಂ ಲೇಔಟ್ ನಿವಾಸಿಯಾದ ಅವರು ಕಮಲ್‌ ಸಾಗರ್ ಎಂಬುವರ ಕಂಪೆನಿಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಕಾರ್ಮಿಕರಿಗೆ ಗಾಯವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ

ಬೆಂಗಳೂರು
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ

21 Jan, 2018
ಈಗಲೂ ಅವ್ಯವಸ್ಥೆಯ ಆಗರ: ವಿಜ್ಞಾನಿ ಟೀಕೆ

ಬೆಂಗಳೂರು
ಈಗಲೂ ಅವ್ಯವಸ್ಥೆಯ ಆಗರ: ವಿಜ್ಞಾನಿ ಟೀಕೆ

21 Jan, 2018
 ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

ಬೆಳ್ಳಂದೂರು ಕೆರೆಗೆ ಬೆಂಕಿ
ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

21 Jan, 2018
ಬೆಳ್ಳಂದೂರು ಕೆರೆ: ಆರಿದ ಬೆಂಕಿ, ನಿಲ್ಲದ ಹೊಗೆ

28 ಗಂಟೆ ಕಾರ್ಯಾಚರಣೆ
ಬೆಳ್ಳಂದೂರು ಕೆರೆ: ಆರಿದ ಬೆಂಕಿ, ನಿಲ್ಲದ ಹೊಗೆ

21 Jan, 2018

ಬೆಂಗಳೂರು
ಆಂಬುಲೆನ್ಸ್ ಚಾಲಕನ ಡಿಎಲ್ ಜಪ್ತಿ

ಪಾನಮತ್ತರಾಗಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಹಲಸೂರು ಗೇಟ್ ಸಂಚಾರ ಪೊಲೀಸರು ವಿಶ್ವೇಶ್ವರಯ್ಯ ಎಂಬುವರ ಚಾಲನಾ ಪರವಾನಗಿಯನ್ನು (ಡಿಎಲ್) ಜಪ್ತಿ ಮಾಡಿದ್ದಾರೆ.

21 Jan, 2018