, ಬಿಹಾರ ಮತಗಟ್ಟೆ ಸಮೀಕ್ಷೆ ಬಗ್ಗೆ ನೆನಪಿದೆಯಾ?: ತೇಜಸ್ವಿ ಯಾದವ್ ಟ್ವೀಟ್ | ಪ್ರಜಾವಾಣಿ
ಗುಜರಾತ್‌ ಮತಗಟ್ಟೆ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ

ಬಿಹಾರ ಮತಗಟ್ಟೆ ಸಮೀಕ್ಷೆ ಬಗ್ಗೆ ನೆನಪಿದೆಯಾ?: ತೇಜಸ್ವಿ ಯಾದವ್ ಟ್ವೀಟ್

2015ರ ಬಿಹಾರ ಚುನಾವಣೆ ಬಗ್ಗೆ ಮತಗಟ್ಟೆ ಸಮೀಕ್ಷೆ ನೆನಪಿದೆಯಾ? ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ. 2015ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಸಮೀಕ್ಷೆ ಹೇಳಿದ್ದರೂ, ಬಿಜೆಪಿ ಪರಾಭವಗೊಂಡಿತ್ತು

ಬಿಹಾರ ಮತಗಟ್ಟೆ ಸಮೀಕ್ಷೆ ಬಗ್ಗೆ ನೆನಪಿದೆಯಾ?: ತೇಜಸ್ವಿ ಯಾದವ್ ಟ್ವೀಟ್

ನವದೆಹಲಿ: 2015ರ ಬಿಹಾರ ಚುನಾವಣೆ ಬಗ್ಗೆ ಮತಗಟ್ಟೆ ಸಮೀಕ್ಷೆ ನೆನಪಿದೆಯಾ? ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ. 2015ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಸಮೀಕ್ಷೆ ಹೇಳಿದ್ದರೂ, ಬಿಜೆಪಿ ಪರಾಭವಗೊಂಡಿತ್ತು ಎಂಬುದನ್ನು ತೇಜಸ್ವಿ ಯಾದವ್ ಇಲ್ಲಿ ಹೇಳಿದ್ದಾರೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ, ಇಂಥಾ ಭವಿಷ್ಯಗಳು ಸಂಪೂರ್ಣ ತಪ್ಪಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2015 ನವೆಂಬರ್‍‍‌ನಲ್ಲಿ ನಡೆದ ಬಿಹಾರ ಚುನಾವಣೆ ವೇಳೆ ವೇಳೆ ಎಲ್ಲ ಮತಗಟ್ಟೆ ಸಮೀಕ್ಷೆಗಳು ಎನ್‍ಡಿಎಗೆ ಬಹುಮತ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ  ಬಿಜೆಪಿಯನ್ನು ಪರಾಭವಗೊಳಿಸಿ ತೇಜಸ್ವಿ ಅವರ ರಾಷ್ಟ್ರೀಯ ಜನತಾ ದಳ ಮತ್ತು ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷ ಕಾಂಗ್ರೆಸ್‍ನೊಂದಿಗೆ ಮಹಾಮೈತ್ರಿ ಮಾಡಿ ಅಧಿಕಾರಕ್ಕೇರಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಭಿನ್ನ ವಿಚಾರಗಳನ್ನು ಹತ್ತಿಕ್ಕಬಾರದು: ರಘುರಾಮ್‌ ರಾಜನ್‌

ಹೊಸ ಆಲೋಚನೆ
ಭಿನ್ನ ವಿಚಾರಗಳನ್ನು ಹತ್ತಿಕ್ಕಬಾರದು: ರಘುರಾಮ್‌ ರಾಜನ್‌

25 Mar, 2018

ಜೆಎನ್‌ಯು ಪ್ರಾಧ್ಯಾಪಕ
ಬನಾರಸ್‌ ವಿವಿಗೆ ಭಟ್ನಾಗರ್‌ ಕುಲಪತಿ

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ರಾಕೇಶ್‌ ಭಟ್ನಾಗರ್‌ ಅವರನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.

25 Mar, 2018

ಕಾಂಗ್ರೆಸ್ ವಕ್ತಾರ ವ್ಯಂಗ್ಯ
‘ಬಿಜೆಪಿ ಡಿಎನ್‌ಎ ಸುಳ್ಳುಗಳಿಂದ ತುಂಬಿದೆ’

ಬಿಜೆಪಿಯ ಡಿಎನ್‌ಎಯಲ್ಲಿ ಬರೀ ಸುಳ್ಳುಗಳೇ ತುಂಬಿವೆ ಮತ್ತು ಅದರ ಹರಡುವಿಕೆಯು ಮಿತಿ ಮೀರಿದೆ ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಶನಿವಾರ ವ್ಯಂಗ್ಯ ವಾಡಿದ್ದಾರೆ. ...

25 Mar, 2018
ನೀರವ್ ನಿವಾಸದಲ್ಲಿ ಇ.ಡಿ ಶೋಧ

ವಂಚನೆ ಪ್ರಕರಣ
ನೀರವ್ ನಿವಾಸದಲ್ಲಿ ಇ.ಡಿ ಶೋಧ

25 Mar, 2018
ಎರಡು ತಿಂಗಳಲ್ಲಿ 96 ನಕಲಿ ದಾಖಲೆ ಸೃಷ್ಟಿ!

ಅಕ್ರಮವಾಗಿ ಹಣ ಪಡೆದ ಪ್ರಕರಣ
ಎರಡು ತಿಂಗಳಲ್ಲಿ 96 ನಕಲಿ ದಾಖಲೆ ಸೃಷ್ಟಿ!

25 Mar, 2018