ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಅಭ್ಯರ್ಥಿ

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ಅರವಿಂದ್ ರಾಯನಿ ಅವರು ಪೂರ್ವ ರಾಜಕೋಟ್‌ನ ಬಿಜೆಪಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.

ಅಹಮದಾಬಾದ್: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಇಬ್ಬರು ವ್ಯಕ್ತಿಗಳ ಮೇಲೆ  ಗುಜರಾತಿನ ಬಿಜೆಪಿ ಅಭ್ಯರ್ಥಿ  ಹಲ್ಲೆ ನಡೆಸಿದ ಘಟನೆ ಗುಜರಾತಿನಲ್ಲಿ ನಡೆದಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ಅರವಿಂದ್ ರಾಯನಿ ಅವರು ಪೂರ್ವ ರಾಜಕೋಟ್‌ನ ಬಿಜೆಪಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.

ಇಬ್ಬರು ಬೆಂಬಲಿಗರ ಜತೆ ಅಂಗಡಿಯೊಳಗೆ ನುಗ್ಗಿದ ರಾಯನಿ ಅವರು ಅಂಗಡಿಯಲ್ಲಿನ ಇಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಇತ್ಯರ್ಥಗೊಳಿಸಲು ಯತ್ನಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ತೈಲ ಸುಂಕ ಕಡಿತ ಇಲ್ಲ: ಕೇಂದ್ರ ಸಚಿವ ಜೇಟ್ಲಿ ಖಚಿತ ನುಡಿ

‘ಬಲೆಗೆ ಕೆಡವುವ ಸಲಹೆ’
ತೈಲ ಸುಂಕ ಕಡಿತ ಇಲ್ಲ: ಕೇಂದ್ರ ಸಚಿವ ಜೇಟ್ಲಿ ಖಚಿತ ನುಡಿ

19 Jun, 2018

ನವದೆಹಲಿ
‘ಬರ-ನೆರೆ ಪರಿಹಾರ: ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವೆ’

ಮಹಾರಾಷ್ಟ್ರ, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಗುಜರಾತಿಗೆ ಅನುಕ್ರಮವಾಗಿ ₹ 8,195 ಕೋಟಿ, ₹ 6.094 ಕೋಟಿ, ₹ 4,847 ಕೋಟಿ ಹಾಗೂ ₹...

19 Jun, 2018
ಏಮ್ಸ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

ಎಂಬಿಬಿಎಸ್‌ ಕೋರ್ಸ್‌
ಏಮ್ಸ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

19 Jun, 2018
ಕಾವೇರಿ ಪ್ರಾಧಿಕಾರ: ಶೀಘ್ರದಲ್ಲೇ ಸಭೆ- ಸಚಿವ ನಿತಿನ್ ಗಡ್ಕರಿ ಭರವಸೆ

ನಿಯೋಗ ಭೇಟಿ
ಕಾವೇರಿ ಪ್ರಾಧಿಕಾರ: ಶೀಘ್ರದಲ್ಲೇ ಸಭೆ- ಸಚಿವ ನಿತಿನ್ ಗಡ್ಕರಿ ಭರವಸೆ

19 Jun, 2018
ಹೊಸ ಬಜೆಟ್‌ಗೆ ಕೈ ಹೈಕಮಾಂಡ್ ಅಸ್ತು

‘5 ವರ್ಷ ನೀವೇ ಸಿಎಂ’
ಹೊಸ ಬಜೆಟ್‌ಗೆ ಕೈ ಹೈಕಮಾಂಡ್ ಅಸ್ತು

19 Jun, 2018