ಹುಮನಾಬಾದ್

ಕುರುಬ ಸಮುದಾಯ ಭವನಕ್ಕೆ ₹15 ಲಕ್ಷ ಅನುದಾನ

‘ಮಹಾತ್ಮರ ಜಯಂತಿ ಆಚರಣೆಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳ್ಳದೇ ಸಮಾಜದಲ್ಲಿ ಪರಿವರ್ತನೆ ತರುವಂತಾಗಬೇಕು.

ಹುಮನಾಬಾದ್: ‘ಕುರುಬ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ನೀಡುವುದಾಗಿ’ ಕೆ.ಆರ್‌.ಡಿ.ಎಲ್ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಘೋಷಣೆ ಮಾಡಿದರು. ಕನಕ ಜಯಂತಿ ಉತ್ಸವ ಸಮಿತಿ ಭಾನುವಾರ ಇಲ್ಲಿನ ರಥ ಮೈದಾನದಲ್ಲಿ ಏರ್ಪಡಿಸಿದ್ದ ಕನಕದಾಸರ 530ನೇ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾತ್ಮರ ಜಯಂತಿ ಆಚರಣೆಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳ್ಳದೇ ಸಮಾಜದಲ್ಲಿ ಪರಿವರ್ತನೆ ತರುವಂತಾಗಬೇಕು. ಪೌರಾಡಳಿತ ಕಾಯ್ದೆಯಲ್ಲಿ ಬದಲಾವಣೆ ಆಗಿರುವುದರಿಂದ ನಿವೇಶನ ಹಂಚಿಕೆ ಕೊಂಚ ಕಷ್ಟ. ಜಿಲ್ಲಾ ಉಸ್ತುವಾರಿ ಸಚಿವರೇ ಪೌರಾಡಳಿತ ಸಚಿವರಾಗಿರುವುದರಿಂದ ಸೌಲಭ್ಯ ಕಲ್ಪಿಸಲು ಯತ್ನಿಸಲಾಗುವುದು’ ಎಂದು ತಿಳಿಸಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಮಹಾತ್ಮರನ್ನು ಜಾತಿಗಳಿಗೆ ಸೀಮಿತವಾಗಿಸಿಕೊಳ್ಳದೇ ಗೌರವದಿಂದ ಕಾಣಬೇಕು ಎಂದರು.

* * 

ಒಂದೂವರೆ ದಶಕ ಹಿಂದೆ ಇದ್ದ ಹೋರಾಟಗಾರರೆಲ್ಲ ಈಗ ಮಾರಾಟ ಆಗಿದ್ದಾರೆ. ಸ್ವಜಾತಿಯವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡಿದ ಕುತಂತ್ರದಿಂದ ಸಮಾಜದ ಅಭಿವೃದ್ದಿ ಕುಂಠಿತಗೊಂಡಿದೆ.
ಡಾ.ಸುಚಿತಾನಂದ ಕೆ.ಮಲ್ಕಾಪುರೆ
ಪ್ರಾಧ್ಯಾಪಕರು, ಭಾಲ್ಕಿ

Comments
ಈ ವಿಭಾಗದಿಂದ ಇನ್ನಷ್ಟು
ಅಂತರ್ಜಲ ಸಮೃದ್ಧ; ಕುಡಿಯಲು ಅಶುದ್ಧ

ಯಾದಗಿರಿ
ಅಂತರ್ಜಲ ಸಮೃದ್ಧ; ಕುಡಿಯಲು ಅಶುದ್ಧ

22 Mar, 2018
ಕೊನೆಗೂ ಕೈಗೂಡದ ಸೂರು ಕಟ್ಟಿಕೊಳ್ಳುವ ಕನಸು

ಯಾದಗಿರಿ
ಕೊನೆಗೂ ಕೈಗೂಡದ ಸೂರು ಕಟ್ಟಿಕೊಳ್ಳುವ ಕನಸು

22 Mar, 2018
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾಕ್ಟರ್‌!

ಯಾದಗಿರಿ
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾಕ್ಟರ್‌!

22 Mar, 2018

ಹುಣಸಗಿ
ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಮಾದಿಗ ಯುವ ಸೇನೆ ವತಿಯಿಂದ ತಹಶೀಲ್ದಾರ್ ಸುರೇಶ...

21 Mar, 2018

ಹುಣಸಗಿ
ಐವರು ಸಾಧಕರಿಗೆ ಗೌರವ ಪುರಸ್ಕಾರ

ವಜ್ಜಲ ಗ್ರಾಮದಲ್ಲಿ ಮಾ.22ರಂದು ಪವಾಡ ಪುರುಷ ತಿಮ್ಮಪ್ಪಯ್ಯ ಶರಣರ ಜಾತ್ರೆ ನಡೆಯಲಿದೆ.

21 Mar, 2018