ಸೇನಾಧಿಕಾರಿಯಾಗಿ ಮನೋಜ್‌ ಬಾಜಪೇಯಿ

ಅಯ್ಯಾರಿ ಚಿತ್ರದ ಟ್ರೇಲರ್‌ ಬಿಡುಗಡೆ: ಜ.26ಕ್ಕೆ ಚಿತ್ರ ತೆರೆಗೆ

ನೀರಜ್‌ ಪಾಂಡೆ ನಿರ್ದೇಶನದ ಅಯ್ಯಾರಿ ಚಿತ್ರದ ಮೊದಲ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ.

ಅಯ್ಯಾರಿ ಚಿತ್ರದ ಟ್ರೇಲರ್‌ ಬಿಡುಗಡೆ: ಜ.26ಕ್ಕೆ ಚಿತ್ರ ತೆರೆಗೆ

ಬೆಂಗಳೂರು: ನೀರಜ್‌ ಪಾಂಡೆ ನಿರ್ದೇಶನದ ಅಯ್ಯಾರಿ ಚಿತ್ರದ ಮೊದಲ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ.

ಸೇನೆ, ದೇಶದಲ್ಲಿನ ವ್ಯವಸ್ಥೆ, ಗುಪ್ತಚರ ಮಾಹಿತಿ, ಅಧಿಕಾರಿಗಳು ಹಾಗೂ ಅಧಿಕಾರ,..ಹೀಗೆ ಗಂಭೀರ ವಿಷಯವನ್ನು ಕಥೆಯಾಗಿಸಿಕೊಂಡಿರುವ ಅಯ್ಯಾರಿ ಟ್ರೇಲರ್‌ ಸಿನಿಮಾ ಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಕಾಶ್ಮೀರ, ಗುರುಗ್ರಾಮ ಹಾಗೂ ಲಂಡನ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಮನೋಜ್‌ ಬಾಜಪೇಯಿ, ಸಿದ್ಧಾರ್ಥ್‌ ಮಲ್ಹೋತ್ರಾ, ಅನುಪಮ್‌ ಖೇರ್‌ ಹಾಗೂ ನಾಸಿರುದ್ದೀನ್‌ ಷಾ ಪ್ರಮುಖ ಪಾತ್ರದಲ್ಲಿರುವ ಚಿತ್ರ 2018ರ ಜನವರಿ 26ರಂದು ತೆರೆಕಾಣಲಿದೆ.

ಅಕ್ಷಯ್‌ ಕುಮಾರ್‌ ಅಭಿನಯದ ಪ್ಯಾಡ್‌ಮನ್ ಚಿತ್ರ ಬಿಡುಗಡೆಯೂ 26ಕ್ಕೆ ನಿಗದಿಯಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಾಲ, ಬಡ್ಡಿ ಮತ್ತು ಬೋರಾಪುರ

‘ಡೇಯ್ಸ್ ಆಫ್‌ ಬೋರಾಪುರ’
ಸಾಲ, ಬಡ್ಡಿ ಮತ್ತು ಬೋರಾಪುರ

27 Apr, 2018
ಅರ್ಜುನ್, ಅಮೃತಾ ಕಂಡ ಅಂಡಮಾನ್‌

ಕಿರುತೆರೆ
ಅರ್ಜುನ್, ಅಮೃತಾ ಕಂಡ ಅಂಡಮಾನ್‌

27 Apr, 2018
ಈ ವಾರ ತೆರೆಗೆ

ನಿರೀಕ್ಷೆ
ಈ ವಾರ ತೆರೆಗೆ

27 Apr, 2018
ಗುದ್ದಾಡಿ ಮುದ್ದಾಡಿದ್ದೆಲ್ಲ ‘ಕನ್ನಡಕ್ಕಾಗಿ...’!

ಕನ್ನಡಕ್ಕಾಗಿ ಒಂದನ್ನು ಒತ್ತಿ
ಗುದ್ದಾಡಿ ಮುದ್ದಾಡಿದ್ದೆಲ್ಲ ‘ಕನ್ನಡಕ್ಕಾಗಿ...’!

27 Apr, 2018
ತೆರೆಗೆ ಬಂದ ‘ಬಕಾಸುರ’

ಮನರಂಜನೆ
ತೆರೆಗೆ ಬಂದ ‘ಬಕಾಸುರ’

27 Apr, 2018