ವಿವಾಹ–ವಿವಾದ

ವಿವಾದಗಳಲ್ಲಿದೆ ನಮ್ಮ ಪಾಲು...ಪತ್ರಿಕೆಗಳಲ್ಲೂ ಕಾಣು ಅದೇ ಸಾಲು...(ಮದುವೆ ಊಟ ತಪ್ಪಿಹೋದವರ ಪ್ರಲಾಪ)

ವಿರಾಟನಿಗೇಕೆ ಇಟಲಿಯಲ್ಲಿ
ಮದುವೆ? ಸಾನಿಯಾಗೂ
ಇಂಡಿಯಾದಲ್ಲಿ ಗಂಡಿರಲಿಲ್ಲವೇ?
ವಿವಾಹ ಯಾರದ್ದೇ ಇರಲಿ
ವಿವಾದಗಳಲ್ಲಿದೆ ನಮ್ಮ ಪಾಲು
ಪತ್ರಿಕೆಗಳಲ್ಲೂ ಕಾಣು ಅದೇ ಸಾಲು
(ಮದುವೆ ಊಟ ತಪ್ಪಿಹೋದವರ ಪ್ರಲಾಪ)

ವಸುಂಧರಾ. ಕೆ.ಎಂ., ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಬಸವವಾದಿಗಳಿಗೆ ನೋವು...

ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಂಡ ಜಾತ್ಯತೀತ ಪತ್ರಿಕೆಗಳಲ್ಲಿ ‘ಪ್ರಜಾವಾಣಿ’ ತನ್ನ ಸ್ಥಾನವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಪತ್ರಿಕೆಯ ಪ್ರತೀ ವರದಿ ಹಾಗೂ ವಾಚಕರವಾಣಿಯು ಜನಸಾಮಾನ್ಯರ ಭಾವದ... ...

22 Mar, 2018

ವಾಚಕರವಾಣಿ
ಹೆಣ್ಣಿನ ‘ಹಣೆಬರಹ!’

‘ಪುರುಷನಾಮ ಏಕೆ?’, ‘ಗಂಡು ಕಟ್ಟಿದ ನುಡಿ’ (ವಾ.ವಾ., ಮಾ. 6, 7).ಈ ದಿಶೆಯಲ್ಲಿ ಇನ್ನೊಂದು ವಿಚಿತ್ರ: ಹಿಂದೆ ಅನೇಕ ರಾಜಪುತ್ರಿಯರನ್ನು ಅವರ ತಂದೆಯ ಅಥವಾ...

22 Mar, 2018

ವಾಚಕರವಾಣಿ
ಸತ್ಯಕ್ಕೆ ಜಯ ಸಿಗಲಿ

ಹಣ, ಅಧಿಕಾರ, ದರ್ಪ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಕೆಲವರಲ್ಲಿ ಅಂತರ್ಗತವಾಗಿದೆ ಎಂಬುದು ಸತ್ಯವಾದ ಮಾತು.

22 Mar, 2018

ವಾಚಕರವಾಣಿ
ಬಸವಣ್ಣನಿಗೆ ಅಪಚಾರ!

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ನೀಡುವ ವಿಚಾರ ಮುನ್ನೆಲೆಗೆ ಬಂದ ನಂತರ ಕೆಲವು ಸ್ವಾಮಿಗಳು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಬಸವಣ್ಣನಿಗೆ ಮಾಡುತ್ತಿರುವ ಅಪಚಾರವೇ ಆಗಿದೆ. ...

21 Mar, 2018

ವಾಚಕರವಾಣಿ
ಯಾರು ಜನಪರ?

ರಾಜ್ಯಸಭಾ ಚುನಾವಣೆಯ ಸ್ಪರ್ಧಾಳುಗಳ ಆಸ್ತಿ ವಿವರ (ಪ್ರ.ವಾ., ಮಾ. 13) ಗಮನಿಸಿದರೆ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಸರಳತೆಯ ರಾಜಕೀಯ ಕಣ್ಮರೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ! ಒಂದು ಕಡೆ...

21 Mar, 2018