ಶಿಗ್ಗಾವಿ

ಬಾಲಕಿ ಅಪಹರಣ: ಯುವಕನ ಬಂಧನ

‘ಅನಿಲ ಜಾಧವ್‌ (24) ಬಂಧಿತ ಆರೋಪಿ . ಕಳೆದ ನ. 12 ರಂದು ಪಟ್ಟಣದಿಂದ ಅಪ್ರಾಪ್ತ ಬಾಲಕಿ ಅಪಹರಣಗೊಂಡಿರುವ ಕುರಿತು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು.

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಬಾಲಕಿಯೊಬ್ಬಳನ್ನು ಅಪಹಸಿದ ಪಟ್ಟಣದ ಯುವಕನನ್ನು ಬಂಕಾಪುರ ಪೊಲೀಸ್‌ ಠಾಣೆ ಪಿಎಸ್‌ಐ ಸಂತೋಷ ಪಾಟೀಲ ಅವರ ನೇತೃತ್ವದ ತಂಡ, ಬುಧವಾರ ಮಹಾರಾಷ್ಟ್ರ ರಾಜ್ಯದ ಚಂದಗಡದಲ್ಲಿ ಬಂಧಿಸಿ, ಬಾಲಕಿಯನ್ನು ರಕ್ಷಸಿದ್ದಾರೆ.

‘ಅನಿಲ ಜಾಧವ್‌ (24) ಬಂಧಿತ ಆರೋಪಿ . ಕಳೆದ ನ. 12 ರಂದು ಪಟ್ಟಣದಿಂದ ಅಪ್ರಾಪ್ತ ಬಾಲಕಿ ಅಪಹರಣಗೊಂಡಿರುವ ಕುರಿತು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ತಲೆ ಮರೆಸಿಕೊಂಡಿದ್ದ ಅರೋಪಿಯನ್ನು ಪತ್ತೆ ಹಚ್ಚಿ ಅಪಹರಣ ಮತ್ತು ಪೋಕ್ಸೊ ಕಾಯ್ದೆ ಅಡಿ ಬಂಧಿಸಲಾಗಿದೆ’ ಎಂದು ಪಿಎಸ್‌ಐ ಸಂತೋಷ ಪಾಟೀಲ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸತೀಶ ಮಾರಕಟ್ಟಿ, ಯಲ್ಲಪ್ಪ ಕುರಿ ಪಾಲ್ಗೊಂಡಿದ್ದರು ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

ಹಾವೇರಿ/ಗುತ್ತಲ
ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

16 Jan, 2018

ಬ್ಯಾಡಗಿ
ಕಾಗಿನಲೆ ಕನಕ ಉದ್ಯಾನದಲ್ಲಿ ಸಂಕ್ರಾಂತಿ ಸಂಭ್ರಮ

ವಿಶೇಷ ಸಂದರ್ಭದಲ್ಲಿ ಬ್ಯಾಡಗಿ, ಹಾವೇರಿಯಿಂದ ಕಾಗಿನೆಲೆ ಉದ್ಯಾನವನಕ್ಕೆ ಅಗತ್ಯ ಬಸ್‌ ಸೌಕರ್ಯ ಕಲ್ಪಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದರು.

16 Jan, 2018
ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ

ಹಾವೇರಿ
ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ

15 Jan, 2018

ಹಾವೇರಿ
ಸಮ ಸಮಾಜ ಕಟ್ಟಿದ ಸಿದ್ಧರಾಮೇಶ್ವರರು

‘ಸದಾಶಿವ ಆಯೋಗದ ವರದಿಯು ನಮ್ಮ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ಅದರ ಜಾರಿಯ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು’.

15 Jan, 2018
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

ಹಾವೇರಿ
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

15 Jan, 2018