‘ಝೀ ಸಿನಿ ಪ್ರಶಸ್ತಿ’ ಸಮಾರಂಭ

5 ನಿಮಿಷದ ಡಾನ್ಸ್‌ಗೆ ₹5ಕೋಟಿ

‘ಝೀ ಸಿನಿ ಪ್ರಶಸ್ತಿ’ ಸಮಾರಂಭದಲ್ಲಿ 5 ನಿಮಿಷದ ನೃತ್ಯಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ₹5 ಕೋಟಿ ಸಂಭಾವನೆ ಪಡೆದಿರುವುದು ಬಾಲಿವುಡ್‌ ಗಲ್ಲಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ಪ್ರಿಯಾಂಕಾ ಚೋಪ್ರಾ

‘ಝೀ ಸಿನಿ ಪ್ರಶಸ್ತಿ’ ಸಮಾರಂಭದಲ್ಲಿ 5 ನಿಮಿಷದ ನೃತ್ಯಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ₹5 ಕೋಟಿ ಸಂಭಾವನೆ ಪಡೆದಿರುವುದು ಬಾಲಿವುಡ್‌ ಗಲ್ಲಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ನಿಮಿಷಕ್ಕೆ ₹1 ಕೋಟಿಯಂತೆ 5 ನಿಮಿಷದ ನೃತ್ಯಕ್ಕೆ ₹5 ಕೋಟಿ ಬೇಡಿಕೆಯಿಟ್ಟಿದ್ದರು ಪ್ರಿಯಾಂಕಾ. ಝೀ ಕಂಪೆನಿಯು ಈ ಬೇಡಿಕೆಗೆ ಮಣಿದಿದೆ.

ಸದ್ಯ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕ್ವಾಂಟಿಕೊ ನಟಿ ಮುಂಬೈಗೆ ಬಂದಾಗ ಹೊಸ ಬಾಲಿವುಡ್‌ ಸಿನಿಮಾಗಳಿಗೆ ಸಹಿ ಹಾಕಲಿದ್ದಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ. ಈ ಸಮಯದಲ್ಲಿ ಬಾಲಿವುಡ್‌ನ ಕೆಲ ಪ್ರಮುಖ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯಲಿದ್ದು, ಪ್ರಿಯಾಂಕಾ ಅವರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರೆ ಆ ಸಮಾರಂಭ ಮತ್ತಷ್ಟು ಕಳೆಗಟ್ಟುತ್ತದೆ. ಆದರೆ ಅವರ ದುಬಾರಿ ಸಂಭಾವನೆ ಕಾರ್ಯಕ್ರಮಗಳ ಬಜೆಟ್‌ ಏರುಪೇರು ಮಾಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮಕ್ಕಳೊಂದಿಗೆ ಪ್ರವಾಸ ಹೋಗ್ತೀರಾ?

ರಜಾ ಮಜಾ
ಮಕ್ಕಳೊಂದಿಗೆ ಪ್ರವಾಸ ಹೋಗ್ತೀರಾ?

21 Mar, 2018
ಪರಿಸರ ರಕ್ಷಣೆಗೆ ಆದ್ಯತೆ

ನಾನು ಸಿ.ಎಂ. ಆದರೆ
ಪರಿಸರ ರಕ್ಷಣೆಗೆ ಆದ್ಯತೆ

21 Mar, 2018
ಬುದ್ಧಿ ಕಲಿಸಿದ ಮಹಿಳೆ

ಬುದ್ಧಿ ಕಲಿತೆ
ಬುದ್ಧಿ ಕಲಿಸಿದ ಮಹಿಳೆ

21 Mar, 2018
ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ

ಚಂದದ ಮಾತು
ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ

21 Mar, 2018
ಮಿನುಗುತ್ತಿರುವ ಶಿಲ್ಪಾ

‘ಸೂಪರ್‌ ಡಾನ್ಸರ್‌ 2’
ಮಿನುಗುತ್ತಿರುವ ಶಿಲ್ಪಾ

21 Mar, 2018