ಅರಸೀಕೆರೆ

‘ಮಹದಾಯಿ ಬಗೆಹರಿಯದ ಸಮಸ್ಯೆ’

ಮಹದಾಯಿ ಕುಡಿಯುವ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗದು

ಎಚ್‌.ಡಿ.ದೇವೇಗೌಡ

ಅರಸೀಕೆರೆ: ಮಹದಾಯಿ ಕುಡಿಯುವ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಸಂಸದ ಎಚ್‌.ಡಿ.ದೇವೇಗೌಡ ಶುಕ್ರವಾರ ಹೇಳಿದರು.

ತಾಲ್ಲೂಕಿನ ಮಾಡಾಳು ಕುಮಾರಾಶ್ರಮ ಮಠದ ನೀಲಲೋಚನ ಸ್ವಾಮೀಜಿಯವರ 25ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ರಾಜ್ಯಕ್ಕೆ ಎಷ್ಟು ನೀರು ಕೊಡಬೇಕು ಎಂಬುದು ನ್ಯಾಯಮಂಡಳಿ ಎದುರೇ ತೀರ್ಮಾನವಾಗಬೇಕು ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ನಾವೇ ತೀರ್ಮಾನ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ’ ಎಂದು ಅಭಿಪ್ರಾಯಪಟ್ಟರು.

Comments
ಈ ವಿಭಾಗದಿಂದ ಇನ್ನಷ್ಟು
ಅಂತರ್ಜಲ ವೃದ್ಧಿಗೆ ವೇದಾವತಿ ಯೋಜನೆ

ಹಳೇಬೀಡು
ಅಂತರ್ಜಲ ವೃದ್ಧಿಗೆ ವೇದಾವತಿ ಯೋಜನೆ

23 Mar, 2018

ಹಾಸನ
ಎಸ್.ಎಂ.ಕೆ ನಗರ ಲೋಕಾರ್ಪಣೆ

ನಗರಾಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದಲ್ಲಿ ನಿರ್ಮಿಸಿರುವ ಎಸ್.ಎಂ. ಕೃಷ್ಣ ಬಡಾವಣೆಯನ್ನು ಸಚಿವ ಎ.ಮಂಜು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದ ಕಾಮಗಾರಿಗೂ ಭೂಮಿ...

23 Mar, 2018

ಅರಕಲಗೂಡು
ನಿತ್ಯ 6 ಸಾವಿರ ಟನ್ ಆಹಾರ ಉತ್ಪಾದನೆ

ರಾಜ್ಯದಲ್ಲೆ ಪ್ರಥಮ ಬಾರಿಗೆ ₹ 80 ಕೋಟಿ ವೆಚ್ಚದಲ್ಲಿ ನಿತ್ಯ 6 ಸಾವಿರ ಟನ್ ಪಶು ಆಹಾರ ಉತ್ಪಾದಿಸುವ ಘಟಕ ತೆರೆಯಲಾಗುತ್ತಿದ್ದು, ಇದರಿಂದ ಈ...

23 Mar, 2018

ಅರಕಲಗೂಡು
ವೇತನ ತಡೆಹಿಡಿಯದೆ ಹಣ ದುರುಪಯೋಗ

ಪೌರಕಾರ್ಮಿಕರು ಗೈರುಹಾಜರಾದ ದಿನದ ವೇತನವನ್ನು ತಡೆಹಿಡಿಯದೆ ಗುತ್ತಿಗೆದಾರರಿಗೆ ನೀಡುವ ಮೂಲಕ ಹಣದ ದುರುಪಯೋಗ ನಡೆಯುತ್ತಿದೆ ಎಂದು ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಸದಸ್ಯ ಎ.ಸಿ.ಮಂಜುನಾಥ್...

23 Mar, 2018

ಹಳೇಬೀಡು
100 ರೈತರಿಗೆ ಸಾಗುವಳಿ ಪತ್ರ ವಿತರಣೆ

ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಅರ್ಜಿಸಲ್ಲಿಸಿದ 100 ಮಂದಿ ಹಳೇಬೀಡು ಹೋಬಳಿಯ ರೈತರಿಗೆ ಸಾಗುವಳಿ ಪತ್ರ ನೀಡಲಾಗುತ್ತಿದೆ ಎಂದು ತಹಶೀಲ್ದಾರ್‌ ಎಚ್‌.ಎಸ್‌.ಪರಮೇಶ್‌ ಹೇಳಿದರು.

22 Mar, 2018