2ಜಿ ತೀರ್ಪು ಮತ್ತು ಕಳ್ಳತನ

ಒಬ್ಬ ವ್ಯಕ್ತಿಯ ಮೇಲೆ ಸೈಕಲ್ ಕಳ್ಳತನದ ಆರೋಪ ಹೊರಿಸಿ ಅವನ ಮೇಲೆ ಕೇಸ್ ಹಾಕಲಾಯಿತು. ನ್ಯಾಯಾಲಯದಲ್ಲಿ ವಾದ, ವಿವಾದ, ಸಾಕ್ಷ್ಯ ಪರಿಶೀಲನೆ ಎಲ್ಲವೂ ನಡೆದ ಮೇಲೆ ಆರೋಪ ಸಾಬೀತಾಗದಾಯಿತು.

2ಜಿ ಹಗರಣದಲ್ಲಿ ಯಾರೂ ತಪ್ಪಿತಸ್ಥರಲ್ಲ ಎಂಬ ನ್ಯಾಯಾಲಯದ ತೀರ್ಪು ಓದಿ ನನಗೆ ಈ ಕತೆ ನೆನಪಿಗೆ ಬಂದಿತು:

ಒಬ್ಬ ವ್ಯಕ್ತಿಯ ಮೇಲೆ ಸೈಕಲ್ ಕಳ್ಳತನದ ಆರೋಪ ಹೊರಿಸಿ ಅವನ ಮೇಲೆ ಕೇಸ್ ಹಾಕಲಾಯಿತು. ನ್ಯಾಯಾಲಯದಲ್ಲಿ ವಾದ, ವಿವಾದ, ಸಾಕ್ಷ್ಯ ಪರಿಶೀಲನೆ ಎಲ್ಲವೂ ನಡೆದ ಮೇಲೆ ಆರೋಪ ಸಾಬೀತಾಗದಾಯಿತು.

‘ನೀನು ನಿರ್ದೋಷಿ’ ಎಂದು ನ್ಯಾಯಾಧೀಶರು ಆರೋಪಿಗೆ ಹೇಳಿದರು.

‘ಹಾಗಿದ್ದರೆ ಸೈಕಲ್ ನಾನೇ ಇಟ್ಟುಕೊಳ್ಳಬಹುದಾ ಬುದ್ದಿ?’ ಎಂದು ಆರೋಪಿ ಕೇಳಿದ.

ವಿವರಣೆ ಅನಗತ್ಯ.

ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು

ಸರ್ಕಾರಿ ಶಾಲೆ
ಬಯೊಮೆಟ್ರಿಕ್ ಬೇಕು

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳನ್ನು ಅವಲಂಬಿಸುತ್ತಾರೆ ಎಂಬುದು ಈಗ ಸರ್ವ ವಿದಿತ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ...

19 Jun, 2018

ಆರೋಗ್ಯ ನೀತಿ
ಸ್ಪಷ್ಟತೆ ಬೇಕು

ಕಳೆದ ವರ್ಷ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ವಿರಳ ಕಾಯಿಲೆಗಳ ನೀತಿಯನ್ನು ರೂಪಿಸಿತು. ವಿರಳಾತಿ ವಿರಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ...

19 Jun, 2018

ದೋಸ್ತಿ ಸರ್ಕಾರ
ಕೂಡಿ ಬಾಳಿದರೆ...

ಕೂಡಿ ಬಾಳಿದರೆ ಸ್ವರ್ಗ ಸುಖ’ ಮತ್ತು ‘ನೀ ನನಗಾದರೆ ನಾ ನಿನಗೆ’ ಎಂಬ ಈ ಎರಡು ಉಕ್ತಿಗಳ ಸಾರವನ್ನು ಅರಿತರೆ ದೋಸ್ತಿ ಸರ್ಕಾರ ಪೂರ್ಣಾವಧಿ...

19 Jun, 2018

ರಾಜಕೀಯ ತೊಳಲಾಟ
‘ಪತಿ–ಪತ್ನಿ’ ಜಗಳದಲ್ಲಿ...

ರಾಜಕೀಯ ತೊಳಲಾಟದಲ್ಲಿ ಮುಳುಗಿರುವ ಸರ್ಕಾರಕ್ಕೆ, ವರ್ಗಾವಣೆಯ ನೆನಪು ಇದ್ದಂತಿಲ್ಲ. ಮಾತೆತ್ತಿದರೆ ‘ಗುಣಾತ್ಮಕ ಶಿಕ್ಷಣ ನಮ್ಮ ಗುರಿ’ ಎನ್ನುವ ಸರ್ಕಾರವು ಗುಣಾತ್ಮಕ ಶಿಕ್ಷಣಕ್ಕೆ ಪ್ರಮುಖ ಕಾರಣರಾಗಿರುವ...

19 Jun, 2018

ರಾಜಕೀಯ ನಾಟಕ
ನಿರ್ಣಯಿಸುವವರು ಯಾರು ?

ತದ್ವಿರುದ್ಧ ಇರುವ ಪಕ್ಷಗಳು ಚುನಾವಣೆಯ ಪೂರ್ವದಲ್ಲಿ ಒಪ್ಪಂದ ಮಾಡಿಕೊಂಡರೆ ‘ನೈತಿಕ’, ನಂತರ ಆದರೆ ಅದು ‘ಅನೈತಿಕ’ ಎಂದು ನಿರ್ಣಯಿಸುವವರಾರು? ‘ಪಕ್ಷಾಂತರ’ದ ಪಿಡುಗನ್ನು ಒಪ್ಪಿಕೊಂಡು, ಕಾನೂನಿನ...

19 Jun, 2018