‘ಸರ್ಕಾರದ ಸಾಧನಾ ಸಮಾವೇಶದ ನೆಪದಲ್ಲಿ ಕಾಂಗ್ರೆಸ್ ಸಮಾವೇಶ’

ಹುಬ್ಬಳ್ಳಿ-ಧಾರವಾಡಕ್ಕೆ ಅನುದಾನ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ: ಬಿಜೆಪಿ ನಾಯಕರು

ಹುಬ್ಬಳ್ಳಿ– ಧಾರವಾಡ ಪಾಲಿಕೆ ನಿವೃತ್ತ ನೌಕರರಿಗೆ ಬರಬೇಕಾದ ಪಿಂಚಣಿ ಮೊತ್ತ ₹139 ಕೋಟಿ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತ ಬಿಜೆಪಿ ಮುಖಂಡರು ಒತ್ತಾಯಿಸಿದರು.

ಹುಬ್ಬಳ್ಳಿ-ಧಾರವಾಡಕ್ಕೆ ಅನುದಾನ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ: ಬಿಜೆಪಿ ನಾಯಕರು

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ಬರಬೇಕಾದ ಅನುದಾನ ಬಿಡುಗಡೆ ಮಾಡದೇ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಂಸದ ಪ್ರಹ್ಲಾದ ಜೋಶಿ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಸರ್ಕಾರದ ಸಾಧನಾ ಸಮಾವೇಶದ ನೆಪದಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು.

ಹುಬ್ಬಳ್ಳಿ ಧಾರವಾಡ ಪಾಲಿಕೆ ನಿವೃತ್ತ ನೌಕರರಿಗೆ ಬರಬೇಕಾದ ಪಿಂಚಣಿ ಹಣ 139 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಇಬ್ಭಾಗವಾಗಬೇಕೇ ಮಹಾನಗರ ಪಾಲಿಕೆ?

ಹುಬ್ಬಳ್ಳಿ
ಇಬ್ಭಾಗವಾಗಬೇಕೇ ಮಹಾನಗರ ಪಾಲಿಕೆ?

23 Mar, 2018
ಹೋರಾಟ, ಜನರ ಒಡನಾಟದಿಂದ ಶಾಸಕನಾದೆ

ಹುಬ್ಬಳ್ಳಿ
ಹೋರಾಟ, ಜನರ ಒಡನಾಟದಿಂದ ಶಾಸಕನಾದೆ

23 Mar, 2018

ಹುಬ್ಬಳ್ಳಿ
ರೈಲು ಮಾರ್ಗ: ಭೂಮಿ ನೀಡಲು ರೈತರ ಒಪ್ಪಿಗೆ

ಚಿಕ್ಕಜಾಜೂರು–ಹುಬ್ಬಳ್ಳಿ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಹಳಿಯ ತಿರುವುಗಳನ್ನು ಮುಕ್ತಗೊಳಿಸಲು ಅಗತ್ಯವಾಗಿರುವ ಭೂಮಿಯನ್ನು ನೀಡಲು ರೈತರು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

23 Mar, 2018

ಕುಂದಗೋಳ
ಖಜಾನೆಗೆ ಹಣ ಪಾವತಿಗೆ ಒಂಬುಡ್ಸ್‌ಮನ್‌ ಆದೇಶ

ದೇವನೂರ ಗ್ರಾಮ ಪಂಚಾಯ್ತಿಯಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿರುವುದು ಸಾಬೀತಾಗಿರುವುದರಿಂದ ₹4,69 ಲಕ್ಷ ಪಾವತಿಸುವಂತೆ ಜಿಲ್ಲಾ ಒಂಬುಡ್ಸ್‌ಮನ್‌ ಆದೇಶಿಸಿದೆ. ...

23 Mar, 2018
ಪಾಲಿಕೆಯ ನಿರ್ಲಕ್ಷ್ಯ: ನಾಗರಿಕರ ಆಕ್ರೋಶ

ಹುಬ್ಬಳ್ಳಿ
ಪಾಲಿಕೆಯ ನಿರ್ಲಕ್ಷ್ಯ: ನಾಗರಿಕರ ಆಕ್ರೋಶ

23 Mar, 2018