ಈ ದಿನ ಜನ್ಮದಿನ

‘ಕುರುಬನ ರಾಣಿ’ಯ ಹುಟ್ಟುಹಬ್ಬ

90ರ ದಶಕದಲ್ಲಿ ‘ಭಾಗಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಗ್ಮಾಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಚಿತ್ರ ‘ಕಾದಲನ್’ (1994). ಈ ಸಿನಿಮಾದ ‘ಟೇಕ್ ಇಟ್ ಈಜಿ ಊರ್ವಶಿ’ ಹಾಡು ಇಂದಿಗೂ ಪಡ್ಡೆ ಹುಡುಗರ ಫೇವರೀಟ್.

ನಟಿ ನಗ್ಮಾ

‘ಕುರುಬನ ರಾಣಿ’ಯಾಗಿ ಶಿವರಾಜ್‌ಕುಮಾರ್‌ ಜೊತೆ ನಟಿಸಿದ್ದ ನಟಿ ನಗ್ಮಾ (ನಂದಿತಾ ಅರವಿಂದ್‌ ಮೊರಾರ್ಜಿ, ಜನನ: 25ನೇ ಡಿಸೆಂಬರ್‌ 1974) ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ ಪ್ರತಿಭಾವಂತ ನಟಿ. ಕನ್ನಡದಲ್ಲಿ ರವಿಚಂದ್ರನ್‌, ವಿಷ್ಣುವರ್ಧನ್‌, ಜಗ್ಗೇಶ್‌ ಮೊದಲಾದವರಿಗೆ ಜೋಡಿಯಾಗಿ ನಟಿಸಿದ್ದ ನಗ್ಮಾ ಸದ್ಯ ರಾಜಕೀಯದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ.

90ರ ದಶಕದಲ್ಲಿ ‘ಭಾಗಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಗ್ಮಾಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಚಿತ್ರ ‘ಕಾದಲನ್’ (1994). ಈ ಸಿನಿಮಾದ ‘ಟೇಕ್ ಇಟ್ ಈಜಿ ಊರ್ವಶಿ’ ಹಾಡು ಇಂದಿಗೂ ಪಡ್ಡೆ ಹುಡುಗರ ಫೇವರೀಟ್.

ತಮಿಳು, ತೆಲುಗು, ಕನ್ನಡ, ಮಲಯಾಳಂ, ಬಂಗಾಳಿ, ಭೋಜಪುರಿ, ಪಂಜಾಬಿ, ಮರಾಠಿ ಚಿತ್ರಗಳಲ್ಲೂ ಇವರು ಅಭಿನಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸೀನುವಾಗ ಹುಷಾರ್‌

ಸಂಶೋಧನೆ
ಸೀನುವಾಗ ಹುಷಾರ್‌

19 Jan, 2018
ಸಿಹಿ ಸೇವನೆಗಿರಲಿ ಮಿತಿ

ಆರೋಗ್ಯ
ಸಿಹಿ ಸೇವನೆಗಿರಲಿ ಮಿತಿ

19 Jan, 2018
ಆಭರಣಕ್ಕೂ ಬಂತು 3ಡಿ

ಫ್ಯಾಷನ್
ಆಭರಣಕ್ಕೂ ಬಂತು 3ಡಿ

18 Jan, 2018
ಸಪ್ತಪದಿ

ಪಿಕ್ಚರ್‌ ನೋಡಿ
ಸಪ್ತಪದಿ

18 Jan, 2018
‘ಮಗುವಿಗೆ ಸಮಯ ಇಲ್ಲ’

ಬಾಲಿವುಡ್
‘ಮಗುವಿಗೆ ಸಮಯ ಇಲ್ಲ’

17 Jan, 2018