ಮಂಗಳೂರು

‘ಪಡೀಲ್-ಕಂಕನಾಡಿ ರಸ್ತೆ ವಿಸ್ತರಣೆ ಜನವರಿಯಲ್ಲಿ ಪೂರ್ಣ’

ಪಡೀಲ್- ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆ ವಿಸ್ತರಣಾ ಕಾಮಗಾರಿಯನ್ನು ಜನವರಿ 30ರ ಒಳಗೆ ಪೂರ್ಣಗೊಳಿಸಬೇಕು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು: ಪಡೀಲ್- ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆ ವಿಸ್ತರಣಾ ಕಾಮಗಾರಿಯನ್ನು ಜನವರಿ 30ರ ಒಳಗೆ ಪೂರ್ಣಗೊಳಿಸಬೇಕು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಲಿಕಟ್ಟೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಈ ರಸ್ತೆಯನ್ನು 3 ಮೀಟರ್ ಅಗಲಕ್ಕೆ ವಿಸ್ತರಿಸಬೇಕು. ಫಳ್ನೀರ್ ರಸ್ತೆಯಲ್ಲಿ ವಾನ ದಟ್ಟನೆ ಆಗುತ್ತಿದ್ದು, ಇದರ ಕಾಮಗಾರಿಯನ್ನು ಮಾರ್ಚ್ ಒಳಗೆ ಮುಗಿಸಬೇಕು. ಸ್ಟರ್ರಕ್ ರೋಡ್ ಕಾಮಗಾರಿಯನ್ನು ಒಂದೆರಡು ಶೀಘ್ರ ಆರಂಭಿಸಬೇಕು ಎಂದರು.

ಕುದ್ರೋಳಿ ಬೆಂಗರೆಯ ಶ್ರೀ ಕೋಟೆದ ಬಬ್ಬು ದೈವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಶಾಸಕರು ಹೇಳಿದರು. ದೈವಸ್ಥಾನಕ್ಕೆ ಭೇಟಿ ಕೊಟ್ಟು ಜೀರ್ಣೋದ್ಧಾರ ಕಾಮಗಾರಿಗೆ ₹ 10 ಲಕ್ಷ ಮಂಜೂರು ಮಾಡಲಾಗಿದೆ ಎಂದರು. ಆಸೀಫ್, ಅಸ್ಲಾಂ, ಸುಮನ್, ವಿಕ್ರಾಂತ, ವಸಂತ್, ಶೈಲೇಶ್, ವಿನೋದ್ ಹಾಗೂ ವಿಜಯ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಫೆಬ್ರುವರಿಯಲ್ಲಿ ಸಾಮರಸ್ಯ ನಡಿಗೆ

ಮಂಗಳೂರು
ಫೆಬ್ರುವರಿಯಲ್ಲಿ ಸಾಮರಸ್ಯ ನಡಿಗೆ

23 Jan, 2018
ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

ಮಂಗಳೂರು
ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

23 Jan, 2018
‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

ಬಂಟ್ವಾಳ
‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

22 Jan, 2018

ಮಂಗಳೂರು
ಸೂರ್ಯದೇವನಿಗೆ ಸಾವಿರ ನಮಸ್ಕಾರ

ನಗರದ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಎಸ್‍ಪಿವೈಎಸ್‍ಎಸ್ ವತಿಯಿಂದ ನಡೆದ `ಆರೋಗ್ಯಕ್ಕಾಗಿ ಸೂರ್ಯನಮಸ್ಕಾರ' ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

22 Jan, 2018
ಹೊಸ ಕೃಷಿ ರಫ್ತು ನೀತಿ ಜಾರಿ: ಪ್ರಭು

ಪುತ್ತೂರು
ಹೊಸ ಕೃಷಿ ರಫ್ತು ನೀತಿ ಜಾರಿ: ಪ್ರಭು

22 Jan, 2018