ಫೋಟೊ ವೈರಲ್‌

‘ವಿರುಷ್ಕಾ’ ಸೆಲ್ಫಿ ವೈರಲ್‌

ಇಟಲಿಯಲ್ಲಿ ಮದುವೆಯಾದ ಮೇಲೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹನಿಮೂನ್‌ಗೆ  ರೋಮ್‌ಗೆ ತೆರಳಿದ್ದಾರೆ. ಅಲ್ಲಿ ವಿರಾಟ್‌ ಜೊತೆ ತೆಗೆಸಿಕೊಂಡ ತಮ್ಮ ಪೋಟೊವನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಈಗ ಎಲ್ಲಾ ಕಡೆ ವೈರಲ್‌ ಆಗಿದೆ.

‘ವಿರುಷ್ಕಾ’ ಸೆಲ್ಫಿ ವೈರಲ್‌

ನವದಂಪತಿ ವಿರಾಟ್‌ ಕೊಹ್ಲಿ– ಅನುಷ್ಕಾ ಶರ್ಮಾ ಕಲಬುರ್ಗಿ ರೈಲು ನಿಲ್ದಾಣದಲ್ಲಿ ಇದ್ದರು, ಜೋಗ ಜಲಪಾತಕ್ಕೆ ಭೇಟಿ ನೀಡಿದ್ದರು...

ಇಂತಹ ಟ್ರೋಲ್‌ಗಳು, ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಇಟಲಿಯಲ್ಲಿ ಮದುವೆಯಾದ ಮೇಲೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹನಿಮೂನ್‌ಗೆ  ರೋಮ್‌ಗೆ ತೆರಳಿದ್ದಾರೆ. ಅಲ್ಲಿ ವಿರಾಟ್‌ ಜೊತೆ ತೆಗೆಸಿಕೊಂಡ ತಮ್ಮ ಪೋಟೊವನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಈಗ ಎಲ್ಲಾ ಕಡೆ ವೈರಲ್‌ ಆಗಿದೆ.

ರತದ ಎಲ್ಲಾ ಪ್ರದೇಶಗಳ ಅಭಿಮಾನಿಗಳು ತಮ್ಮ ತಮ್ಮ ಊರಿನ ಪೋಟೊದ ಜೊತೆ ಈ ಜೋಡಿಯ ಚಿತ್ರವನ್ನು ಫೋಟೊಶಾಪ್‌ ಮಾಡಿ ಅಪ್ಲೋಡ್‌ ಮಾಡಿದ್ದಾರೆ. ಇನ್ನು ಕೆಲವರು ಪೋಟೊಶಾಪ್‌ನಲ್ಲೂ ಜಾಣ್ಮೆ ತೋರಿಸಿದ್ದು, ವಿರುಷ್ಕಾ ಜೋಡಿಯ ಹಿಂದೆ ತಾವು ನಿಂತಿರುವಂತೆ ಪೋಟೊಶಾಪ್‌ ಮಾಡಿದ್ದಾರೆ.

ಇನ್ನು ಈ ಫೋಟೊ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದ ಅಭಿಮಾನಿಗಳೂ ಇವರಿಬ್ಬರ ಫೋಟೊವನ್ನು ಫೋಟೊಶಾಪ್‌ ಮಾಡಿದ್ದಾರೆ. ಪಾಕಿಸ್ತಾನದ ಕರಾಚಿ, ಲಾಹೋರ್‌ನ ಪ್ರಸಿದ್ಧ ಸ್ಥಳಗಳಿಗೆ ವಿರಾಟ್‌– ಅನುಷ್ಕಾ ಭೇಟಿ ನೀಡಿದ್ದಾರೆ ಎಂಬಂತಹ ಮೀಮ್‌ಗಳನ್ನು ಅವರು ಸೃಷ್ಟಿಸಿದ್ದಾರೆ. ಇನ್ನು ಸ್ಥಳೀಯ ಜ್ಯೂಸ್‌ ಅಂಗಡಿಗಳಿಗೂ ದಂಪತಿಗಳು ಭೇಟಿ ನೀಡಿದ್ದರು ಎಂಬಂತಹ ಮೀಮ್‌ಗಳು ನಗು ತರಿಸುತ್ತವೆ.

Comments
ಈ ವಿಭಾಗದಿಂದ ಇನ್ನಷ್ಟು
ಮನಗೆದ್ದ ಹಾಡು

ಗುಲ್‌ಮೊಹರ್
ಮನಗೆದ್ದ ಹಾಡು

16 Jan, 2018
ಹಾಡಿನಿಂದ ಶಾಂತಿ

ಅಧ್ಯಯನ
ಹಾಡಿನಿಂದ ಶಾಂತಿ

16 Jan, 2018
ಮೊಟ್ಟೆ ಸಿಪ್ಪೆಯ ಬಗೆಬಗೆ ಬಳಕೆ

ಗುಲ್‌ಮೊಹರ್
ಮೊಟ್ಟೆ ಸಿಪ್ಪೆಯ ಬಗೆಬಗೆ ಬಳಕೆ

16 Jan, 2018
ಲಂಡನ್‌ ರ‍್ಯಾಂಪ್‌ನಿಂದ

ಗುಲ್‌ಮೊಹರ್
ಲಂಡನ್‌ ರ‍್ಯಾಂಪ್‌ನಿಂದ

16 Jan, 2018
ವರ್ಮಾ ಜೊತೆಗೆ ಮಿಯಾ

ಗುಲ್‌ಮೊಹರ್
ವರ್ಮಾ ಜೊತೆಗೆ ಮಿಯಾ

16 Jan, 2018