ಜೆರುಸಲೇಂ

ಜೆರುಸಲೇಂ ರೈಲ್ವೆ ನಿಲ್ದಾಣಕ್ಕೆ ಟ್ರಂಪ್ ಹೆಸರು

ಜೆರುಸಲೇಂನ ನೂತನ ರೈಲ್ವೆ ನಿಲ್ದಾಣವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗುವುದು ಎಂದು ಸಾರಿಗೆ ಸಚಿವ ಯಿಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಜೆರುಸಲೇಂ (ಎಎಫ್‌ಪಿ): ಜೆರುಸಲೇಂನ ನೂತನ ರೈಲ್ವೆ ನಿಲ್ದಾಣವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗುವುದು ಎಂದು ಸಾರಿಗೆ ಸಚಿವ ಯಿಸ್ರೇಲ್ ಕಾಟ್ಜ್ ಹೇಳಿದ್ದಾರೆ.

‘ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿ ಎಂದು ಘೋಷಿಸುವ ಮೂಲಕ ಟ್ರಂಪ್  ಐತಿಹಾಸಿಕ ಮತ್ತು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕಾಗಿ ಟ್ರಂಪ್‌ ಅವರಿಗೆ ಸಲ್ಲಿಸುವ ಗೌರವ ಇದಾಗಿದೆ’ ಎಂದು ಅವರು ಹೇಳಿದ್ದಾರೆ.

ಯಹೂದಿಗಳ ಪವಿತ್ರ ಸ್ಥಳವಾಗಿರುವ ಪಶ್ಚಿಮ ಗೋಡೆ ಸಮೀಪವೇ ನಿರ್ಮಾಣವಾಗುವ ರೈಲ್ವೆ ನಿಲ್ದಾಣಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮೋದಿ–ಮರ್ಕೆಲ್ ಭೇಟಿ

ದ್ವಿಪಕ್ಷೀಯ ಮಾತುಕತೆ
ಮೋದಿ–ಮರ್ಕೆಲ್ ಭೇಟಿ

22 Apr, 2018
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

ಸುರಕ್ಷತೆ
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

22 Apr, 2018
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

ಅಣ್ವಸ್ತ್ರ ನಿಶಸ್ತ್ರೀಕರಣ ನಿರ್ಧಾರ
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

22 Apr, 2018
₹ 66 ಲಕ್ಷ ಗೆದ್ದ ಭಾರತದ ಸಂಜಾತ

ರಸಪ್ರಶ್ನೆ ಸ್ಪರ್ಧೆ
₹ 66 ಲಕ್ಷ ಗೆದ್ದ ಭಾರತದ ಸಂಜಾತ

22 Apr, 2018

ಫ್ರಾನ್ಸ್‌ ಕೋರ್ಟ್‌
ಕೈಕುಲುಕದ ಕಾರಣ ಪಾಸ್‌ಪೋರ್ಟ್‌ ನಕಾರ

ಫ್ರಾನ್ಸ್‌ ದೇಶದ ಪೌರತ್ವ ನೀಡುವ ಕಾರ್ಯಕ್ರಮದ ದಿನ ಅಧಿಕಾರಿಗಳಿಗೆ ಕೈಕುಲುಕಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿರುವ ಕ್ರಮ ಸರಿಯಾಗಿದೆ ಎಂದು...

22 Apr, 2018