ವಾಚಕರವಾಣಿ

ನಕಲಿ ನೋಟು ಹಾವಳಿ

ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ನಕಲಿ ನೋಟುಗಳ ಹಾವಳಿಗೆ ಸ್ವಲ್ಪ ಮಟ್ಟಿನ ಬ್ರೇಕ್ ಬಿದ್ದಿತ್ತು. ಆದರೆ ಈಗ ₹ 2000 ಮುಖಬೆಲೆಯ ನಕಲಿ ನೋಟುಗಳು ಅಲ್ಲಿ-ಇಲ್ಲಿ ಕಾಣಲು ಆರಂಭವಾಗಿವೆ.

ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ನಕಲಿ ನೋಟುಗಳ ಹಾವಳಿಗೆ ಸ್ವಲ್ಪ ಮಟ್ಟಿನ ಬ್ರೇಕ್ ಬಿದ್ದಿತ್ತು. ಆದರೆ ಈಗ ₹ 2000 ಮುಖಬೆಲೆಯ ನಕಲಿ ನೋಟುಗಳು ಅಲ್ಲಿ-ಇಲ್ಲಿ ಕಾಣಲು ಆರಂಭವಾಗಿವೆ. ಇತ್ತೀಚಿಗೆ ಶಿಢ್ಲಘಟ್ಟ ಪಟ್ಟಣದಲ್ಲೇ ನಕಲಿ ನೋಟುಗಳ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರೊಬ್ಬರಿಂದ ಗೂಡು ಖರೀದಿಸಿ ನಕಲಿ ನೋಟುಗಳನ್ನು ನೀಡಿದ ವ್ಯಕ್ತಿಯೊಬ್ಬರು

ಸಿಕ್ಕಿಬಿದ್ದಿದ್ದಾರೆ. ಮುಗ್ಧ ಜನರನ್ನೇ ಗುರಿ ಮಾಡಿಕೊಳ್ಳುವ ನಕಲಿ ನೋಟುಗಳ ದಂಧೆಕೋರರ ಬಗ್ಗೆ ರೈತರು ಮತ್ತು ವರ್ತಕರು ಎಚ್ಚರದಿಂದಿರಬೇಕು.

–ಮನೋಹರ ವಿ., ಶಿಢ್ಲಘಟ್ಟ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಪಿಂಚಣಿ ಹೆಚ್ಚಿಸಿ

ಖಾಸಗಿ ರಂಗದ ನಿವೃತ್ತ ಉದ್ಯೋಗಿಗಳಾದ ನಮಗೆ ಈಗ ಕನಿಷ್ಠ ₹ 1000, ಗರಿಷ್ಠ ₹ 3000 ಪಿಂಚಣಿ ಸಿಗುತ್ತಿದೆ

16 Jan, 2018

ವಾಚಕರವಾಣಿ
ಈ ನಿಲುವು ಸರಿಯೇ?

ಹತ್ಯಾ ರಾಜಕಾರಣದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗಳನ್ನು ನಿಷೇಧಿಸಬೇಕೆಂದು ಕೆಪಿಸಿಸಿ  ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಧ್ವನಿ ಎತ್ತಿದ್ದಾರೆ. ಈ ಧ್ವನಿಗೆ ಮುಖ್ಯಮಂತ್ರಿಗಳು ಸಾಥ್ ನೀಡಿದ್ದಾರೆ ...

16 Jan, 2018

ವಾಚಕರವಾಣಿ
ದುಡಿಮೆಯೇ ಬಂಡವಾಳ

ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಸುಮಾರು 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ...

16 Jan, 2018

ವಾಚಕರವಾಣಿ
ಅನಿರೀಕ್ಷಿತವಲ್ಲ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಅಪೇಕ್ಷಣೀಯವಲ್ಲದಿದ್ದರೂ ಅನಿರೀಕ್ಷಿತವಲ್ಲ. ನಮ್ಮ ನ್ಯಾಯಾಂಗ ಸಂಪೂರ್ಣ ಆತ್ಮಸಾಕ್ಷಿ ಕಳೆದುಕೊಂಡಿಲ್ಲ ಎಂಬುದು ಸಮಾಧಾನದ ಸಂಗತಿ. ...

15 Jan, 2018

ವಾಚಕರವಾಣಿ
ಆರಂಭ ಹೇಗೋ?

‘ನ್ಯಾಯಾಂಗದ ಪಾಲಿನ ಸುದೀರ್ಘ ವಾರಾಂತ್ಯ!’ (ಪ್ರ.ವಾ., ಜ.14) ಎಂಬ ಶೇಖರ್ ಗುಪ್ತ ಅವರ ಅಂಕಣವನ್ನು ಓದಿದಾಗ, ಮೈಗೆ ಎಣ್ಣೆ ಹಚ್ಚಿಕೊಂಡು ಕುಸ್ತಿ ಅಖಾಡಕ್ಕಿಳಿದ ಪೈಲ್ವಾನನ...

15 Jan, 2018