ವಾಚಕರವಾಣಿ

ಬಿಡದ ಚಾಳಿ!

ವಿಶ್ವ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡು ಅಪಮಾನಕ್ಕೆ ಈಡಾಗಿದ್ದ ಪಾಕಿಸ್ತಾನವು ತನ್ನ ಹಳೆಯ ಚಾಳಿಯನ್ನು ಬಿಡುವಂತೆ ಕಾಣುತ್ತಿಲ್ಲ. ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸುತ್ತ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿದೆ.

ವಿಶ್ವ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡು ಅಪಮಾನಕ್ಕೆ ಈಡಾಗಿದ್ದ ಪಾಕಿಸ್ತಾನವು ತನ್ನ ಹಳೆಯ ಚಾಳಿಯನ್ನು ಬಿಡುವಂತೆ ಕಾಣುತ್ತಿಲ್ಲ. ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸುತ್ತ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿದೆ. ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ಪ್ರದೇಶದ ಒಳಗೆ ನುಸುಳಿದ ಪಾಕ್ ಉಗ್ರರು, ಭಾರತದ ನಾಲ್ವರು ಯೋಧರ ಹತ್ಯೆ ಮಾಡಿ ಅಟ್ಟಹಾಸ ಮರೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರ ನೆಲದೊಳಗೆ ನುಗ್ಗಿ ಮೂವರು ಪಾಕ್ ಯೋಧರನ್ನು ಹತ್ಯೆಮಾಡಿ ಎಚ್ಚರಿಕೆಯ ಪಾಠ ಕಲಿಸಿದ್ದಾರೆ.

ಇನ್ನಾದರೂ ಪಾಕಿಸ್ತಾನ ಬುದ್ಧಿ ಕಲಿತು. ಭಾರತದ ಗಡಿ ಪ್ರದೇಶಗಳಲ್ಲಿ ತನ್ನ ಉಪಟಳ ನಿಲ್ಲಿಸಲಿ.

–ಮೌಲಾಲಿ ಕೆ. ಬೋರಗಿ, ಸಿಂದಗಿ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಧರ್ಮ ರಾಜಕೀಯವಲ್ಲ!

‘ಸಿದ್ದರಾಮಯ್ಯ ಅವರು ಧರ್ಮ ಒಡೆದರು’ ಎಂಬ ಆಪಾದನೆಯೇ ಹುಸಿ.

27 Apr, 2018

ವಾಚಕರವಾಣಿ
ಭವ್ಯ ಗ್ರಾಮ ಸಾಕು

ಗ್ರಾಮಗಳಲ್ಲಿ ಪ್ರತಿ ಮನೆ ಮುಂದೆ ಎರಡು ಸಸಿ, ರಸ್ತೆಗಳ ಬದಿಯಲ್ಲಿ, ತೋಟಗಳಲ್ಲಿ ಹಾಗೂ ಬೆಟ್ಟಗುಡ್ಡಗಳಲ್ಲಿ ಗಿಡ ಬೆಳೆಸಲು ಪ್ರೋತ್ಸಾಹಿಸಿ. ರೈತರ ಸಾಲ ಮನ್ನಾ ಮಾಡಿ....

27 Apr, 2018

ವಾಚಕರವಾಣಿ
ಸಿಬ್ಬಂದಿ ಮತ ಹಾಕಲಿ

‘ನನ್ನ ಒಂದು ವೋಟು ಹಣೆಬರಹ ಬದಲಿಸಲ್ಲ’ ಎನ್ನುವ ಅಸಡ್ಡೆ.

27 Apr, 2018

ವಾಚಕರವಾಣಿ
ಉಪಾಯ!

ಜಾಗೃತಿ ಮೂಡಿಸುವುದೇ ಉಚಿತ ಉಪಾಯ!

27 Apr, 2018

ವಾಚಕರವಾಣಿ
‘ನೋಟಾ’ಗೆ ಪ್ರಚಾರ ಕೊಡಿ

ಚುನಾವಣಾ ಆಯೋಗವು ‘ನೋಟಾ’ ಪರಿಚಯಿಸಿ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರನಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಒಳ್ಳೆಯ ನಡೆ.

27 Apr, 2018