ಚಿಕ್ಕಮಗಳೂರು

ಜ.4ರಿಂದ ನೋಳಂಬೋತ್ಸವ

ಸಮಾರಂಭಕ್ಕೆ ಮುನ್ನ ಕಲಾ ತಂಡಗಳು ಮತ್ತು ನೊಳಂಬ ಸಮಾ ಜದ ಇತಿಹಾಸ ಬಿಂಬಿಸುವ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸಿ.ಸಿ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಜ.4ರಿಂದ ನೋಳಂಬೋತ್ಸವ

ಚಿಕ್ಕಮಗಳೂರು: ನಗರದ ಗುರುಸಿದ್ದರಾ ಮೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಜ.4ರಂದು ಬೆಳಿಗ್ಗೆ 11 ಗಂಟೆಗೆ ನೋಳಂಬೋತ್ಸವ ಜರುಗಲಿದೆ.

ತಿಪಟೂರು ತಾಲ್ಲೂಕು ಭೂಸುಕ್ಷೇತ್ರ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ, ಗವಿಮಠದ ಚಂದ್ರಶೇಖರ ಸ್ವಾಮೀಜಿ, ದಾರುಕ ಸಂಸ್ಥಾನ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಯಳನಡು ಮಠದ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀ ಜಿ, ಮಾರಗೊಂಡನಹಳ್ಳಿ ಮಠದ ಪ್ರಭುಚೆನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಎ.ಎಸ್.ಸದಾಶಿವಯ್ಯ, ಎಂ.ಪಿ.ವಿಶ್ವ ನಾಥಯ್ಯ, ಎಸ್.ಟಿ.ಚಂದ್ರ ಶೇಖರಪ್ಪ, ಚಂದ್ರಯ್ಯ ಪಾಲ್ಗೊಳ್ಳುವರು.

ಸಮಾರಂಭಕ್ಕೆ ಮುನ್ನ ಕಲಾ ತಂಡಗಳು ಮತ್ತು ನೊಳಂಬ ಸಮಾ ಜದ ಇತಿಹಾಸ ಬಿಂಬಿಸುವ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸಿ.ಸಿ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆಸಂತೆ: ಅಜ್ಞಾತ ದೇಗುಲಗಳು ಬೆಳಕಿಗೆ

ಕಡೂರು
ಕೆರೆಸಂತೆ: ಅಜ್ಞಾತ ದೇಗುಲಗಳು ಬೆಳಕಿಗೆ

16 Jan, 2018

ಚಿಕ್ಕಮಗಳೂರು
ವಿಫಲ ಕೊಳವೆ ಬಾವಿ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

ಕಡೂರನ್ನು ಅಂತರ್ಜಲ ಹೆಚ್ಚು ಬಳಕೆ ಮಾಡುವ ತಾಲ್ಲೂಕು ಎಂದು ರಾಜ್ಯ ಸರ್ಕಾರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ್ದು, ಅದರಿಂದ ಕಡೂರು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ...

16 Jan, 2018
‘ವಿಭಜನಕಾರಿ ಶಕ್ತಿಗಳನ್ನು ದೂರವಿಡಿ’

ಕಳಸ
‘ವಿಭಜನಕಾರಿ ಶಕ್ತಿಗಳನ್ನು ದೂರವಿಡಿ’

15 Jan, 2018
ಏಕರೂಪ ಶಿಕ್ಷಣದಿಂದ ಸರ್ಕಾರಿ ಶಾಲೆಗಳ ಉಳಿವು

ಚಿಕ್ಕಮಗಳೂರು
ಏಕರೂಪ ಶಿಕ್ಷಣದಿಂದ ಸರ್ಕಾರಿ ಶಾಲೆಗಳ ಉಳಿವು

15 Jan, 2018
ಜೆಡಿಎಸ್‌ನಿಂದ ರೈತರ ಆರ್ಥಿಕ ಸಬಲೀಕರಣ

ಶೃಂಗೇರಿ
ಜೆಡಿಎಸ್‌ನಿಂದ ರೈತರ ಆರ್ಥಿಕ ಸಬಲೀಕರಣ

15 Jan, 2018